
ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ರಿ ಪೈಚಾರ್ ಇದರ 8 ನೇ ವಾರ್ಷಿಕ ಮಹಾಸಭೆ ಕ್ಲಬ್ ಅಧ್ಯಕ್ಷ ಅಬೂಸಾಲಿ ಕೆಪಿ ಇವರ ಅಧ್ಯಕ್ಷತೆಯಲ್ಲಿ ಆ 9 ರಂದು ಪೈಚಾರಿನಲ್ಲಿ ನಡೆಯಿತು.
ಮಹಾಸಭೆಯ ಉದ್ಘಾಟನೆಯನ್ನು ಪ್ರಗತಿ ಸೌಂಡ್ಸ್ ಮಾಲಕರಾದ ಶಾಫಿ ಪ್ರಗತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಹಂಝ ಬೊಳುಬೈಲು, AYC ಅಧ್ಯಕ್ಷ ಕರೀಮ್ ಕೆಎಮ್ ಉಪಸ್ಥಿತರಿದ್ದರು. ಮಹಾಸಭೆಯ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್ ಮಂಡಿಸಿದರು.ನಂತರ 2020 – 21 ನೇ ಸಾಲಿನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

Shafi pragathi
ಈ ಸಂದರ್ಭದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಗೌರವಾಧ್ಯಕ್ಷರಾಗಿ ಶಾಫಿ ಪ್ರಗತಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ
ರಿಫಾಯಿ ಎಸ್ ಎ
ಉಪಾಧ್ಯಕ್ಷರಾಗಿ ಹಂಝ ಬೊಳುಬೈಲು.ಪ್ರದಾನ ಕಾರ್ಯದರ್ಶಿ ಯಾಗಿ ಅಬೂಸಾಲಿ ಕೆಪಿ.

Abushali KP
ಜೊತೆ ಕಾರ್ಯದರ್ಶಿ ಯಾಗಿ ಮುಜೀಬ್ ಪೈಚಾರ್. ಕೋಶಾಧಿಕಾರಿ ಯಾಗಿ ಸೀರಾಜ್ ಎಸ್ ಪಿ.
ಸದಸ್ಯರುಗಳಾಗಿ.
ಬಶೀರ್ ಆರ್ ಬಿ.
ನಾಸೀರ್ ಕೆಪಿ
ಆಶ್ರಫ್ ಪೈಚಾರ್
ಅರ್ಷದ್ 313
ಅರ್ಷದ್ ಪ್ರಗತಿ
ಸೆಮೀರ್ ಟಿಎ
ಪಾಝೀಲ್ ಪೈಚಾರ್
ಸೆರೀಕ್ ಪೈಚಾರ್
ಪವಾಝ್ .ಸೌಕತ್ ಆಲಿ
ತಸ್ರೀಪ್ .ಮುನೈಝ್
ಜುನೈದ್ . ಅಝೀಝ್ ಸೊಣಂಗೇರಿ
ಮುತ್ತಲಿ ಕುಂಬ್ರಚೋಡ್.
ಇವರುಗಳನ್ನು ಸದಸ್ಯರುಗಳಾಗಿ ಅಯ್ಕೆ ಮಾಡಲಾಯಿತು.
ಬಶೀರ್ ಆರ್ ಬಿ ಸ್ವಾಗತಿಸಿ
ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Siraj

Hamsa