
ವಿಶ್ವ ಹಿಂದೂ ಪರಿಷತ್, ಬಜರಂಗದಳ ಕೇರ್ಪಳ ಬೂಡು ಭಗವತಿ ಶಾಖೆ ರಚನೆಯಾಗಿದ್ದು
ಅಧ್ಯಕ್ಷರಾಗಿ ಬೂಡು ರಾಧಾಕೃಷ್ಣ ರೈ ,ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಶ ದೇವರ ಕಳಿಯ, ಸಂಯೋಜಕರಾಗಿ ವಿನ್ಯಾಸ್ ಕುರುಂಜಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಲ್ಲ ಪದಾಧಿಕಾರಿಗಳನ್ನು ಪ್ರಖಂಡ ಅಧ್ಯಕ್ಷರ ಸೋಮಶೇಖರ ಹಾಗೂ ಪ್ರಧಾನ ಕಾರ್ಯದರ್ಶಿ ರಂಜಿತ್ ಜವಾಬ್ದಾರಿ ಘೋಷಣೆ ಮಾಡಿದರು. ಇದರ ಉದ್ಘಾಟನೆಯನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ ಪ್ರಸಾದ್ ತುದಿಯಡ್ಕ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಪುತ್ತೂರು ಜಿಲ್ಲೆ ವ್ಯವಸ್ಥಾ ಪ್ರಮುಖ್ ಡಾ. ಮನೋಜ್ ಅಡ್ಡoತಡ್ಕ ಬೌದ್ಧಿಕ್ ನೀಡಿದರು. ಪ್ರಖಂಡ ಪದಾಧಿಕಾರಿಗಳು ಉಪಸ್ಥಿತರಿದ್ದರು.