Ad Widget

ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷರಾಗಿ ಭರತ್ ಬೊಮ್ಮಾರ್ – ಕಾರ್ಯದರ್ಶಿ ಹರೀಶ್ ಕಾವಿನಮೂಲೆ

ಯುವವಾಹಿನಿ(ರಿ) ಸುಳ್ಯ ಘಟಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸುಳ್ಯದ ಸಾನ್ವಿ ಕಂಪ್ಯೂಟರ್ ಸಂಸ್ಥೆಯ ಕಛೇರಿಯಲ್ಲಿ ಜುಲೈ 30ರಂದು ಜರುಗಿತು.

. . . . . . . . .

ಹರೀಶ್ ಕಾವಿನಮೂಲೆ


ಘಟಕದ ನೂತನ ಅಧ್ಯಕ್ಷರಾಗಿ ಭರತ್ ಬೊಮ್ಮಾರ್, ಕಾರ್ಯದರ್ಶಿಯಾಗಿ ಹರೀಶ್ ಕಾವಿನಮೂಲೆ ಬೆಳ್ಳಾರೆ, ಉಪಾಧ್ಯಕ್ಷರುಗಳಾಗಿ ಮಹೇಶ್ ಕಲ್ಪಣೆ ಬೆಳ್ಳಾರೆ ಹಾಗೂ ಶ್ರೀಮತಿ ಶಶಿಕಲಾ ಎ ನೀರಬಿದ್ರೆ, ಜೊತೆ ಕಾರ್ಯದರ್ಶಿಯಾಗಿ ಗುರುನಾಥೇಶ್ವರ ಸುಳ್ಯ, ಕೋಶಾಧಿಕಾರಿಯಾಗಿ ಶಶಿಧರ ಪೂಜಾರಿ ಪರಿವಾರಕಾನ, ಸಂಘಟನಾ ಕಾರ್ಯದರ್ಶಿಗಳಾಗಿ ಸುನಿಲ್ ಪಟ್ಟೆ ಕಳಂಜ, ಸತೀಶ್ ಪೂಜಾರಿ ಬಳ್ಪ ಹಾಗೂ ಶ್ರೀಮತಿ ಸುಶೀಲ ಕಲ್ಲುಮುಟ್ಲು, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಚಿದಂಬರ ಚೊಕ್ಕಾಡಿ, ಕ್ರೀಡಾ ಮತ್ತು ಆರೋಗ್ಯ ನಿರ್ದೇಶಕರಾಗಿ ರಾಜೇಶ್ ಕೆರೆಮೂಲೆ ಸುಳ್ಯ, ಪ್ರಚಾರ ನಿರ್ದೇಶಕರಾಗಿ ಪ್ರದೀಪ್ ನೆಟ್ಟಾರು, ಸಮಾಜಸೇವಾ ನಿರ್ದೇಶಕರಾಗಿ ದಿನೇಶ್ ಕೋಟ್ಯಾನ್ ಸುಳ್ಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಸತೀಶ್ ಕಳಂಜ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ನಿವೃತ್ತ ಯೋಧರಾದ ಶ್ರೀಧರ ಪೂಜಾರಿ ಸಾರಕೆರೆ, ನಾರಾಯಣ ಗುರು ತತ್ತ್ವಾದರ್ಶ ಅನುಷ್ಠಾನ ಮತ್ತು ಪ್ರಚಾರಕರಾಗಿ ಸುಂದರ ಪೂಜಾರಿ ಸುಳ್ಯನಗರ,ಮಹಿಳಾ ಸಂಘಟನಾ ನಿರ್ದೇಶಕರಾಗಿ ಕು|ಶಶಿರೇಖಾ ಕೊಲ್ಯ ಪೆರುವಾಜೆ ಹಾಗೂ ಶ್ರೀಮತಿ ಚಂದ್ರಾವತಿ ಬಾಜಿನಡ್ಕ ಸುಳ್ಯ , ವಿದ್ಯಾರ್ಥಿ ಸಂಘಟಕರಾಗಿ ಲೋಹಿತ್ ರೆಂಜಾಳ ಇವರುಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿ ಘಟಕದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಹೈದಂಗೂರು ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading