ತಾಲೂಕು ಎನ್ ಎಸ್ ಯು ಐ ಘಟಕದಿಂದ ವಿದ್ಯಾರ್ಥಿಗಳಿಗೆ ಫೀಸು ಕಟ್ಟಲು ಕೊರೊನ ಮಹಾಮಾರಿ ಕಾಯಿಲೆಯಿಂದ ಪೊಷಕರ ಬಳಿ ಹಣದ ಕೊರತೆ ಇರುವುದರಿಂದ ಫೀಸು ಕಟ್ಟಲು ಸಮಸ್ಯೆಯಾಗುತ್ತಿದ್ದು ಕಾಲೇಜು ವತಿಯಿಂದ ಸಮಯಾವಕಾಶ ಕೊಡಬೇಕೆಂದು ಎನ್ ಎಂ ಸಿ ಪ್ರಾಂಶುಪಾಲರಾದ ಪೂವಪ್ಪ ಕಣಿಯೂರು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ , ತಾಲೂಕು ಯೂತ್ ಕಾಂಗ್ರೆಸ್ ಅದ್ಯಕ್ಷ ಸಿದ್ದಿಕ್ ಕೊಕ್ಕೊ , ಎನ್ ಎಸ್ ಯು ಐ ಉಪಾದ್ಯಕ್ಷ ಆಶೀಕ್ ಅರಂತೋಡು , ರಹೀಮ್ , ಕಬೀರ್ ಉಪಸ್ಥಿತರಿದ್ದರು
- Friday
- November 15th, 2024