Ad Widget

ವಿ ಹೆಚ್ ಪಿ ಬಜರಂಗದಳದ “ವೀರಾಂಜನೇಯ ಶೇಣಿ ಶಾಖೆ” ರಚನೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಇದರ ನೂತನ ಶಾಖೆಯು ಶೇಣಿಯ ನಾರಾಯಣ ರೈ ಇವರ ಮನೆಯಲ್ಲಿ ಇಂದು ಉದ್ಘಾಟನೆಗೊಂಡಿತು. ನೂತನ ಶಾಖೆಗೆ ” ವೀರಾಂಜನೇಯ ಶಾಖೆ ಶೇಣಿ” ಎಂಬ ಹೆಸರನ್ನಿಡಲಾಯಿತು.

. . . . .

ಈ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷರಾದ ಸೋಮೇಶ್ವರ ಪೈಕ, ಬಜರಂಗದಳದ ಜಿಲ್ಲಾ ಸಹ ಸಂಚಾಲಕರಾದ ಲತೀಶ್ ಗುಂಡ್ಯ, ಭಜರಂಗದಳ ಪ್ರಖಂಡ ಸಂಯೋಜಕರಾದ ನಿಕೇಶ್ ಉಬರಡ್ಕ , ಸುರಕ್ಷಾ ಪ್ರಮುಖ್ ಸನತ್ ಚೊಕ್ಕಾಡಿ, ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿಯಾದ ಭಾನುಪ್ರಕಾಶ್ ದೊಡ್ಡತೋಟ, ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ಕಾರ್ಯಕರ್ತರು ಪದಾಧಿಕಾರಿಗಳು ಹಾಗೂ ಶೇಣಿಯ ಹಿಂದೂ ಮುಖಂಡರು ಉಪಸ್ಥಿತರಿದ್ದರು.

ವೀರಾಂಜನೇಯ ಶಾಖೆಯ ನೂತನ ಪದಾಧಿಕಾರಿಗಳ ವಿವರ :

ವಿಶ್ವ ಹಿಂದೂ ಪರಿಷತ್-
ಅಧ್ಯಕ್ಷರು : ಧರ್ಮಪಾಲ ಶೇಣಿ, ಕಾರ್ಯದರ್ಶಿ: ಸೃಜನ್ ಶೇಣಿ , ಸತ್ಸಂಗ್ ಪ್ರಮುಖ್ : ಕೇಶವ ಪೂಜಾರಿ ಕುಳ್ಳಾಜೆ

ಬಜರಂಗದಳ-
ಸಂಯೋಜಕ : ವಿವೇಕ್ ರೈ ಶೇಣಿ , ಸಹ ಸಂಯೋಜಕರು : ರಂಜಿತ್ ಕುಳ್ಳಾಜೆ, ಗೋರಕ್ಷಕ ಪ್ರಮುಖ್ : ದೀಕ್ಷಿತ್ ಪೂಜಾರಿ , ಸುರಕ್ಷಾ ಪ್ರಮುಖ್ : ಅಶೋಕ ಸಾಲ್ಯಾನ್ ಶೇಣಿ, ಸಾಪ್ತಾಹಿಕ ಮಿಲನ್ : ಪ್ರಶಾಂತ್ ಸಾಲಿಯನ್ ಶೇಣಿ, ಅಖಾಡ ಪ್ರಮುಖ್ : ದೀಕ್ಷಿತ್ ಪೋನಡ್ಕ, ವಿದ್ಯಾರ್ಥಿ ಪ್ರಮುಖ್ : ಪ್ರಶಾಂತ್ ರೈ ಶೇಣಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!