ಜಾನಕಿ ಚಾಳೆಪ್ಪಾಡಿ amarasuddi - August 1, 2020 at 18:58 0 Tweet on Twitter Share on Facebook Pinterest Email ಕೊಲ್ಲಮೊಗ್ರ ಗ್ರಾಮದ ಚಾಳೆಪ್ಪಾಡಿ ಶಿವರಾಮ ಗೌಡರ ಧರ್ಮಪತ್ನಿ ಜಾನಕಿ (60) ಜು.31 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಕಿಶೋರ್, ಹರೀಶ, ಪ್ರಶಾಂತ, ಪುತ್ರಿ ಪ್ರಶಾಂತಿ ಹರ್ಷ ಜಾಲಮನೆ, ಸೊಸೆಯಂದಿರು, ಅಳಿಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. . . . . . . . Share this:WhatsAppEmailLike this:Like Loading...