- Friday
- May 8th, 2026
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು , ಜಾಲ್ಸೂರು ವಲಯ ಮೈತಡ್ಕ ಶಾಖೆ ,ಇದರ ಪುನರ್ರಚನೆಯು ಇಂದು ನಡೆಯಿತು. ಈ ನೂತನ ಶಾಖೆಯ ಗೌರವಾಧ್ಯಕ್ಷರಾಗಿ ಸುಂದರ ಕಾಡುಸೊರಂಜ, ಅಧ್ಯಕ್ಷರಾಗಿ ನವೀನ್ ಕುಮಾರ್ ಯಾವಟೆ, ಉಪಾಧ್ಯಕ್ಷರಾಗಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಆದರ್ಶ್, ಕಾರ್ಯದರ್ಶಿಗಳಾಗಿ ಅಶ್ವಥ್ ಯಾವಟೆ, ಮಿಥೇಶ್, ಸಂಪರ್ಕ ಪ್ರಮುಖರಾಗಿ ರತೀಶ್ ಪರಪ್ಪು, ಪ್ರಚಾರ ಪ್ರಮುಖರಾಗಿ ದಿವಾಕರ್...
ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ತ್ವಲಬಾ ವಿಂಗ್ ವತಿಯಿಂದ ಸಯ್ಯಿದ್ ಫಖ್ರುದ್ದೀನ್ ತಂಙಳ್ ದುಗ್ಗಲಡ್ಕ (ನ.ಮ) ರವರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರ್ ಸಂಗಮವು ಸುಪ್ರೀಂ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ವಲಬ ವಿಂಗ್ ಸುಳ್ಯ ಉಸ್ತುವಾರಿ ಇಸ್ಹಾಕ್ ಕಳಂಜ ವಹಿಸಿದರು.ಚೇರ್ಮ್ಯಾನ್ ಕಬೀರ್ ಅಜ್ಜಾವರ ದುವಾ ನೆರವೇರಿಸಿದರು. ಮುಖ್ಯ ಭಾಷಣಗಾರರಾಗಿ ಆಗಮಿಸಿದ...
ನಾರಾಯಣ ಕಳಂಜ ಶಿವಪ್ರಸಾದ್ ಕಳಂಜ ವಿಶ್ವ ಹಿಂದೂ ಪರಿಷದ್ ಭಜರಂಗದಳ ಶ್ರೀ ಮಹಾವಿಷ್ಣು ಶಾಖೆ ಕಳಂಜ ಇದರ ನೂತನ ಅಧ್ಯಕ್ಷರಾಗಿ ಲಕ್ಷ್ಮೀಶ ರೈ ಗುರಿಕ್ಕಾನ, ಉಪಾಧ್ಯಕ್ಷರಾಗಿ ಸತೀಶ್ ಕಳಂಜ, ಕಾರ್ಯದರ್ಶಿಯಾಗಿ ನಾರಾಯಣ ಕಳಂಜ, ಸತ್ಸಂಗ ಪ್ರಮುಖ್ ರಘುನಾಥ ರೈ ಅಂಕತ್ತಡ್ಕ, ಭಜರಂಗದಳ ಸಂಯೋಜಕರಾಗಿ ಶಿವಪ್ರಸಾದ್ ಕಳಂಜ, ಸಹಸಂಯೋಜಕರಾಗಿ ದಿಲೀಪ್ ಕಳಂಜ ಮತ್ತು ಗಣೇಶ್ ಕಳಂಜ, ಗೋರಕ್ಷಾ...
ನಾ ಬರೆಯಲು ಹೊರಟಿರುವೆ…ನನ್ನ ಮನಸ್ಸಿನ ಮಾತುಗಳನ್ನ…ಪೂರ್ತಿ ವಿವರಿಸಲಾರೆ…ನನ್ನ ಪುಟ್ಟ ಕವನದಲ್ಲಿ ಈ ದಿನ… ನೋವೆಂಬ ಬೆಂಕಿ ಚೆಂಡಿನ ಜೊತೆ…ನಗು ಎಂಬ ಮಳೆ ಸುರಿಸಿ…ಮಾತು ಎಂಬ ಪಟಾಕಿ ಸಿಡಿಸಿ…ಇರುವುದರಲ್ಲಿ ಸಂತೋಷ ಕಾಣುವುದು ಜೀವನ… ಅವಮಾನ ಎಂಬ ಚುಚ್ಚು ಮದ್ದಿನ ಜೊತೆ…ಚಿಂತೆಯಿಲ್ಲದಂತೆರುವುದು ಜೀವನ…ಸವಾಲು ಎಂಬ ಅಗ್ನಿ ಪರೀಕ್ಷೆಯಲ್ಲಿ…ಹೋರಾಟ ನಡೆಸುವುದು ಜೀವನ… ಗುರಿ ಎಂಬ ಹಾದಿಯಲ್ಲಿ…ಕನಸು ಎಂಬ ಆಸೆ ಬಿತ್ತಿ…ನಿರೀಕ್ಷೆ...
ಸುಳ್ಯ ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆ ತಾ.ಪಂ.ಅಧ್ಯಕ್ಷರಾದ ಶ್ರೀ ಚನಿಯ ಕಲ್ತಡ್ಕ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸುಳ್ಯ ತಾಲೂಕಿನಲ್ಲಿ 289 ಕೊರೊನಾ ಪಾಸಿಟಿವ್ ಪತ್ತೆ ಮಾರ್ಚ್ ತಿಂಗಳಿನಿಂದ ಇದುವರೆಗೆ ತಾಲೂಕಿನಲ್ಲಿ 289 ಮಂದಿ ಗೆ ಕೊರೊನಾ ಪಾಸಿಟಿವ್ ಪತ್ತೆ ಯಾಗಿದೆ. ಇಲ್ಲಿಯವರೆಗೆ ಒಟ್ಟು 2078 ರ‍್ಯಾಪಿಡ್ ಟೆಸ್ಟ್ ಗಳನ್ನು ಮಾಡಲಾಗಿದೆ ಎಂದು ತಾಲೂಕು...
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಆಯುಷ್ಮಾನ್ ಆರೋಗ್ಯ ಕಾರ್ಡ್” ನೋಂದಣಿ ಅಭಿಯಾನ ಕಾರ್ಯಕ್ರಮವು ಪೈಚಾರ್ ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುನ್ನೂರಕ್ಕಿಂತಲು ಅಧಿಕ ಫಲಾನುಭವಿಗಳು...
ಕಲಾಮಾಯೆ ಸಾರಥ್ಯದಲ್ಲಿ ಸುಧೀರ್ ಏನೇಕಲ್ ನಿರ್ದೇಶನದ ಅರೆಭಾಷೆ ರಂಗಭೂಮಿಯ ಉದಯೋನ್ಮುಖ ಕಲಾವಿದರು ಒಟ್ಟು ಸೇರಿ ಅಭಿನಯಿಸುತ್ತಿರುವ 'ನೆಗೆನೆನ್ನೆಕ್ಕಿ' ಅರೆಬಾಷೆ ಕಾಮಿಡಿ ಡ್ರಾಮಾದ ಮೊದಲ ಸಂಚಿಕೆ ಬಿಡುಗಡೆಗೊಂಡಿದೆ. ಇದನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ… https://youtu.be/cWRcnPVCywQ
ಸುಳ್ಯದ ಬಾಳೆಮಕ್ಕಿಯ ದ್ವಾರಕಾ ಹೋಟೆಲ್ ಬಳಿ ಮಹಾದೇವ್ ಪ್ಲವರ್ ಮತ್ತು ಡೆಕೋರೇಶನ್ ಆ.31 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ಶುಭಸಮಾರಂಭಗಳಿಗೆ ಬೇಕಾದ ಹೂವಿನ ವ್ಯವಸ್ಥೆ ಹಾಗೂ ಆಕರ್ಷಕ ಹೂವಿನ ಅಲಂಕಾರ ಮಾಡಿಕೊಡಲಾಗುವುದು ಎಂದು ಮಾಲಕರಾದ ಮಾಧವ ಚೊಕ್ಕಾಡಿ ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷದ್ ಭಜರಂಗದಳ ಇದರ ನೂತನ 'ಶ್ರೀ ಮಹಾವಿಷ್ಣು ಶಾಖೆ'ಯ ಉದ್ಘಾಟನಾ ಕಾರ್ಯಕ್ರಮ ಇಂದು (ಆಗಸ್ಟ್ 30) ಕಳಂಜದ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಜರುಗಿತು. ಸುಳ್ಯ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಸೋಮಶೇಖರ ಪೈಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿಹಿಂಪ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ ಪ್ರಸ್ತಾವನೆಗೈದರು. ಈ ಸಂದರ್ಭದಲ್ಲಿ ವಿಹಿಂಪ ಸಹಕಾರ್ಯದರ್ಶಿ...
ಹಿಂದೂ ಜಾಗರಣ ವೇದಿಕೆ ಗುತ್ತಿಗಾರು ವಲಯ, ಇದರ ವಲಯ ಸಮಿತಿಯು ಆ.29 ನೇ ಶನಿವಾರದಂದು ಗುತ್ತಿಗಾರಿನಲ್ಲಿ ರಚನೆಯಾಯಿತು. ಗುತ್ತಿಗಾರು, ದೇವಚಳ್ಳ, ನಾಲ್ಕೂರು,ಮಡಪ್ಪಾಡಿ ಮತ್ತು ಕೊಲ್ಲಮೊಗ್ರ ಸೇರಿದಂತೆ ನೂತನ ವಲಯ ಸಮಿತಿಯ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಮತ್ತು ಜವಾಬ್ದಾರಿಗಳನ್ನು ಹಂಚಲಾಯಿತು .ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಇದರ ಸಂಪರ್ಕ ಪ್ರಮುಖರಾದ ನರಸಿಂಹ...
Loading posts...
All posts loaded
No more posts
