- Thursday
- August 20th, 2026
ರಾಜ್ಯ ಮತ್ತು ಕೇಂದ್ರ ಸರಕಾರ ಬಡವರ ಪಾಲಿಗೆ ಕೋಮದಲ್ಲಿ ಇರುವ ಸರಕಾರವಾಗಿದೆ. ಕೋರೊಣ ವಿರುದ್ಧ ನಮಗಾಗಿ ದಾದಿಯರು, ವೈದ್ಯರು ಪೋಲಿಸ್, ವಿದ್ಯುತ್ ಕಂಪೆನಿ, ಮಾಧ್ಯಮ ಇವರೆಲ್ಲ ಹಗಲಿರುಳು ಶ್ರಮಿಸುವ ಸಂದರ್ಭದಲ್ಲಿ ನಾಡಿನ ಜನರಿಗೆ ಅನ್ನಭಾಗ್ಯದ ಮುಖಾಂತರ ನೀಡುತ್ತಿದ್ದ ಅಕ್ಕಿ ಕಡಿತಗೊಳಿಸುವ ಹೇಳಿಕೆ ನೀಡಿದ ಆಹಾರ ಸಚಿವರು ಸಾಯುವುದಿದ್ದರೇ ಸಾಯಲಿ ಅನ್ನುವ ಬೇಜಾವಬ್ದಾರಿ ಹೇಳಿಕೆ ನೀಡಿ ಜನರನ್ನು...
ಜಗತ್ತು ಎಷ್ಟು ವಿಶಾಲವಾಗಿದೆ. ಹೇಗೆ ಬೇಕಾದರೂ ಬದುಕಬಹುದು ಅಂತ ಅಂದುಕೊಳ್ಳುತ್ತೇವೆ. ನಾನೇನು ಮಾಡಿದ್ರೂ ನಡೆಯುತ್ತೆ ಅಂತಾನೂ ಯೋಚಿಸ್ತೇವೆ. ಅದಕ್ಕಾಗಿ ನಾವು ಏನು ಮಾಡಲೂ ಸಿದ್ಧ. ಆದ್ರೆ ಒಮ್ಮೊಮ್ಮೆ ನಾವಂದುಕೊಂಡಂತೆ ಏನೂ ಆಗೋದಿಲ್ಲ. ಭ್ರಮೆ ಅತಿಯಾಗಿಯೋ, ವಾಸ್ತವದ ಅರಿವು ಕಡಿಮೆಯಾಗಿಯೋ ಪರಿಸ್ಥಿತಿಯನ್ನೇ ಅವಲೋಕಿಸದ ಮುಟ್ಠಾಳರಾಗುತ್ತೇವೆ. ಈಗ ಆಗಿರೋದು ಅದೇ ನೋಡಿ. ಹಿಂದಿನ ವರ್ಷ ನಮ್ಮೆಲ್ಲರನ್ನು ಬೆಚ್ಚಿ ಬೀಳಿಸಿದ...
ಫೇಸ್ ಬುಕ್ ನಕಲಿ ಖಾತೆ ತೆರೆದು ವಂಚಿಸುವ ಜಾಲವೊಂದು ಸಕ್ರೀಯವಾಗಿದ್ದು ಸುಳ್ಯದಲ್ಲಿ ಹಲವರ ಹೆಸರಿನಲ್ಲಿ ವಂಚನೆ ನಡೆಸಿದ ಘಟನೆ ವರದಿಯಾಗಿದೆ.ಫೇಸ್ ಬುಕ್ ನಕಲಿ ಖಾತೆ ತೆರೆದು ಅವರದೇ ಫೋಟೋ ಡಿಪಿ ಹಾಕಿ, ಇತರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಎಕ್ಸೆಪ್ಟ್ ಮಾಡಿದವರಿಗೆ ಫೇಸ್‌ಬುಕ್ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಲು ಆರಂಭಿಸುತ್ತಾರೆ. ಬಳಿಕ ನಾನು ಸಂಕಷ್ಟದಲ್ಲಿದ್ದೇನೆ ನನಗೆ ತುರ್ತಾಗಿ...
ಕೊರೋನ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಮುಗಿಯುವವರೆಗೆ ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00ವರೆಗೆ ಸಂಘದ ವ್ಯವಹಾರ ಇರುತ್ತದೆ. ( ರಜಾ ದಿನ ಹೊರತುಪಡಿಸಿ) ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ.ಕೋವಿಡ್ ನಿಯಮದ ಪ್ರಕಾರ ಗ್ರಾಹಕರು ಮಾಸ್ಕ್ ಧರಿಸಿ ವ್ಯವಹರಿಸಬೇಕೆಂದು...
ಅರಂತೋಡು ಪ್ರಾಥಮಿಕ ಕೇಂದ್ರ ವತಿಯಿಂದ ಅರಂಬೂರು ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮ ಎ. 29ರಂದು ನಡೆಯಲಿದೆ. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದು ಕೊಳ್ಳಬಹುದು. ಅಲ್ಲಿಗೆ ಬರುವವರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಮೊಬೈಲ್ ಫೋನ್ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ10 ರಿಂದ ಸಂಜೆ 4 ಗಂಟೆಯ...
ಕಲಾಮಾಯೆ ಸಾಂಸ್ಕೃತಿಕ ಶಿಕ್ಷಣ ಕೇಂದ್ರ ಏನೆಕಲ್ಲು ಇದರ ಸಾರಥ್ಯದಲ್ಲಿ ಸೋಲಾರ್ ಪಾಯಿಂಟ್ ನಿಂತಿಕಲ್ಲು, ಬ್ಲ್ಯಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ವತಿಯಿಂದಹಾಡು ಬಾ ಕನಸು ಆನ್‌ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದೆ. ಹಾಗೂ 10 ರಿಂದ 18 ವರ್ಷ (ಜೂನಿಯರ್ ವಿಭಾಗ) 18 ವರ್ಷ ಮೇಲ್ಪಟ್ಟು (ಸೀನಿಯರ್ ವಿಭಾಗ)ಈ ಸ್ಪರ್ಧೆ ನಡೆಯಲಿದೆ....
ಕಲಾಮಾಯೆ ಸಾಂಸ್ಕೃತಿಕ ಶಿಕ್ಷಣ ಕೇಂದ್ರ ಏನೆಕಲ್ಲು ಇದರ ಸಾರಥ್ಯದಲ್ಲಿ ಸೋಲಾರ್ ಪಾಯಿಂಟ್ ನಿಂತಿಕಲ್ಲು, ಬ್ಲ್ಯಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ವತಿಯಿಂದಹಾಡು ಬಾ ಕನಸು ಆನ್‌ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದೆ. ಹಾಗೂ 10 ರಿಂದ 18 ವರ್ಷ (ಜೂನಿಯರ್ ವಿಭಾಗ) 18 ವರ್ಷ ಮೇಲ್ಪಟ್ಟು (ಸೀನಿಯರ್ ವಿಭಾಗ)ಈ ಸ್ಪರ್ಧೆ ನಡೆಯಲಿದೆ....
ರಾಜ್ಯದಲ್ಲಿ ಘೋಷಣೆಯಾಗಿರುವ ಲಾಕ್ ಡೌನ್ ಮುಕ್ತಾಯಗೊಳ್ಳುವವರೆಗೆ ಸುಳ್ಯ ಸಿ ಎ ಬ್ಯಾಂಕ್ ವ್ಯವಹಾರವನ್ನು ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಳಗ್ಗೆ 8.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಸುವುದಾಗಿ ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷ ಹರೀಶ ಬೂಡುಪನ್ನೆ ತಿಳಿಸಿದ್ದಾರೆ. ರಾಜ್ಯಾದ್ಯಂತ ಬೆಳಿಗ್ಗೆ ಲಾಕ್ ಡೌನ್ ಪ್ರಯುಕ್ತ ಬೆಳಗ್ಗೆ 6.00 ಗಂಟೆಯಿಂದ 10.00 ವರೆಗೆ ಮಾತ್ರ ಸಾರ್ವಜನಿಕರಿಗೆ ಓಡಾಡಲು...
ನೀನು ಯಾರು ಎಂದು ಯಾರಿಗೂ ತೋರಿಸಿಕೊಡಬೇಡ…ನಿನ್ನ ಜೀವನ ನಿನ್ನಯ ಆಯ್ಕೆ ಎಂದೂ ಮರಿಬೇಡ…ಕಷ್ಟಗಳು ಸಾವಿರ ಬರುವುದು ಎಂದೂ ಭಯ ಬೇಡ…ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ… ಸ್ವಾರ್ಥದಿಂದ ಓಡುವ ಪ್ರಪಂಚಯಾರಿಗೂ ನಿಲ್ಲಲ್ಲ…ಪ್ರಯತ್ನವೆಂಬ ಮಂತ್ರವನ್ನು ಎಂದೂ ಮರಿಬೇಡ…ಜೀವನದಲ್ಲಿ ಪ್ರೀತಿ, ಸ್ನೇಹವ ಎಂದೂ ಬಿಡಬೇಡ…ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ… ನಿನಗೆ ಸಿಗುವ ಅವಕಾಶಗಳನು ಎಂದೂ...
Loading posts...
All posts loaded
No more posts
