ಹರಿಹರ ಪಳ್ಳತ್ತಡ್ಕ : ಆರ್.ಎಸ್.ಎಸ್ ಶತಮಾನೋತ್ಸವದ ಅಂಗವಾಗಿ ಸಾರ್ವಜನಿಕ ಸಭಾ ಕಾರ್ಯಕ್ರಮ

ಆರ್.ಎಸ್.ಎಸ್ ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಅ.02 ರ ವಿಜಯದಶಮಿಯಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹರಿಹರ ಮಂಡಲದ ವತಿಯಿಂದ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸುಮಾರು 250 ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು ಸುಮಾರು 400 ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ...

“ಅಮರ ಸುದ್ದಿ ವಿಶೇಷ ವರದಿ”

ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ರಾಜ್ಯ ಸರ್ಕಾರದ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ”ಗೆ ತೊಡಕು…!

ಸರ್ಕಾರದ ನಿರ್ಲಕ್ಷ್ಯದಿಂದ ವರ್ಷಗಳಿಂದ ಜನರು ಅನುಭವಿಸುತ್ತಿರುವ ನೆಟ್ ವರ್ಕ್ ಸಮಸ್ಯೆ ಇಂದು ಸರ್ಕಾರದ ಕೆಲಸಕ್ಕೂ ಅಡ್ಡಿಯಾಯಿತೇ…!?

“ಮೊದಲು ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಿ, ನಂತರ ಸಮೀಕ್ಷೆ ನಡೆಸಿ” : ಗ್ರಾಮೀಣ ಪ್ರದೇಶದ ಜನರ ಆಗ್ರಹ

✍️ಉಲ್ಲಾಸ್ ಕಜ್ಜೋಡಿ

“ನೆಟ್ ವರ್ಕ್ ಸಮಸ್ಯೆ” ಇದು ಕೇವಲ ನಮ್ಮ-ನಿಮ್ಮ ಸಮಸ್ಯೆ ಅಷ್ಟೇ ಅಲ್ಲ. ಇದು ರಾಜ್ಯದ ಹಾಗೂ ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಸಿಗುವಂತಹ ಒಂದು ಭೀಕರ ಸಮಸ್ಯೆ...ಈಗ ನಾನು ಒಬ್ಬ ಗ್ರಾಮೀಣ ಪ್ರದೇಶದ ನಿವಾಸಿಯಾಗಿ ಹೇಳುವುದಾದರೆ ನಮ್ಮ ಗ್ರಾಮೀಣ ಭಾಗಗಳ ಅಥವಾ ಗ್ರಾಮೀಣ ಪ್ರದೇಶಗಳ ಜನರ ಪರಿಸ್ಥಿತಿ ಹೇಗಿದೆ ಎಂದರೆ ಹತ್ತಾರು ವರ್ಷಗಳಿಂದಲೂ ನಿರಂತರವಾಗಿ...
Ad Widget

ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಹಾಗೂ ಸ್ವಚ್ಚತಾ ಕಾರ್ಯಕ್ರಮ

ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮ ಅ.02 ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀದುರ್ಗಾ, ಶಂಖಪಾಲ ಮತ್ರು ಶಂಖಶ್ರೀ ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಅಂಗನವಾಡಿ ಕೇಂದ್ರದ ಪೋಷಕರು ಭಾಗವಹಿಸಿದ್ದರು.

ತಳೂರು : ನಾಯಿಯನ್ನು ಹೊತ್ತೊಯ್ದ ಚಿರತೆ

Advertisement: Contact us for LIVE BROADCASTING of programs: Contact us for live broadcasting of various cultural, recruitment, fair, sports and meeting events. mob : 9449387044 | 9980085616 ದೇವಚಳ್ಳ ಗ್ರಾಮದ ತಳೂರಿನ ಮನೆಯೊಂದಕ್ಕೆ ಚಿರತೆ ದಾಳಿ ನಡೆಸಿ ನಾಯಿಯನ್ನು ಹೊತ್ತೊಯ್ದ ಘಟನೆ ಅ.02 ರಂದು ರಾತ್ರಿ...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ “ಮಾದಕ ವಸ್ತು ಹಾಗೂ ಸೈಬರ್ ಕ್ರೈಂ ಜಾಗೃತಿ ಕುರಿತು ಮಾಹಿತಿ ಕಾರ್ಯಾಗಾರ”

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಅ.03 ರಂದು ಸುಳ್ಯ ಪೊಲೀಸ್ ಠಾಣೆಯ ಸಹಯೋಗದೊಂದಿಗೆ "ಮಾದಕ ವಸ್ತು ಜಾಗೃತಿ ಹಾಗೂ ಸೈಬರ್ ಕ್ರೈಂ ಕುರಿತು ಮಾಹಿತಿ ಕಾರ್ಯಾಗಾರ"ವು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು.ಈ ಕಾರ್ಯಾಗಾರದಲ್ಲಿ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ.ಪಿ ರವರು ಮಾಹಿತಿಯನ್ನು ನೀಡುತ್ತಾ "ಮಾದಕ...

ಕುಕ್ಕೆ ಸುಬ್ರಹ್ಮಣ್ಯ ತಂಬಾಕು ಮುಕ್ತ ಗ್ರಾಮ ಪಂಚಾಯತ್ ಘೋಷಣೆ

ಸುಬ್ರಹ್ಮಣ್ಯ ಸೆಪ್ಟೆಂಬರ್ 03 : ದಕ್ಷಿಣ ಭಾರತದ ಹೆಸರಾಂತ ಹಾಗೂ ಪವಿತ್ರ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಘೋಷಿಸಿದೆ.ಗುರುವಾರ ಗಾಂಧಿ ಜಯಂತಿಯಂದು ನಡೆದ ಸಮಾರಂಭದಲ್ಲಿ ಸ್ವಚ್ಛ ಕ್ಷೇತ್ರ, ಪರಿಸರ ನೈರ್ಮಲ್ಯ ಮುಕ್ತ ಕ್ಷೇತ್ರ, ಹಾಗೂ ಸ್ವಸ್ಥ ಸಮಾಜವನ್ನು ರೂಪಿಸುವಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು,...

ಬೆಳ್ಳಾರೆ : 38ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಂಪನ್ನ

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ಇದರ ವತಿಯಿಂದ 38ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವವು ವಿಜೃಂಭಣೆಯಿಂದ ಅ.02ರಂದು ಬೆಳ್ಳಾರೆ ಮೇಲಿನ ಪೇಟೆ ಅಚಲಾಪುರ ಕಟ್ಟೆಯಲ್ಲಿ ಜರುಗಿತು. ಬೆಳಿಗ್ಗಿನಿಂದ ಸಂಜೆಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ‌ ಕಾರ್ಯಕ್ರಮ ನಡೆಯಿತು.ಸಂಜೆ ವಾಹನಗಳಿಗೆ ಪೂಜೆ ನಡೆಯಿತು. ಮುಸ್ಸಂಜೆ ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ತುಳುನಾಡ ಗಾನಗಂಧರ್ವ...

ಕರಿಯಮೂಲೆ : ತೆಂಗಿನ ಮರದಿಂದ ಬಿದ್ದು ಯುವಕ ಮೃತ್ಯು

Advertisement: Contact us for LIVE BROADCASTING of programs: Contact us for live broadcasting of various cultural, recruitment, fair, sports and meeting events. mob : 9449387044 | 9980085616ತೆಂಗಿನ ಮರದಿಂದ ಬಿದ್ದು ಯುವಕನೊಬ್ಬ ಸಾವಿಗೀಡಾದ ಘಟನೆ ಕರಿಯಮೂಲೆ ಎಂಬಲ್ಲಿ ಅ.03 ರಂದು ನಡೆದಿದೆ.ಅಜ್ಜಾವರ ಕರಿಯಮೂಲೆ ನಿವಾಸಿ ಅಂಗಾರ...

ಬೆಳ್ಳಾರೆ : ಜಗದಂಬಾ ಎಲೆಕ್ಟ್ರಿಕಲ್ಸ್ ಶುಭಾರಂಭ

ಬೆಳ್ಳಾರೆಯ ಕೆಳಗಿನ ಪೇಟೆಯ ಕಾತ್ಯಾಯಿನಿ ಆರ್ಕೇಡ್ ನಲ್ಲಿ ಸ್ವರೂಪ್ ಸಿಂಗ್ ಜೋಧ್ಪುರ್ ಮಾಲಕತ್ವದ ಜಗದಂಬ ಎಲೆಕ್ಟ್ರಿಕಲ್ಸ್ ಅ.02ರಂದು ಶುಭಾರಂಭಗೊಂಡಿತು.ಪುರೋಹಿತ ನಾಗರಾಜ್ ಭಟ್ ಪೂಜಾ ವಿಧಿ ವಿಧಾನಗಳೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಿಬ್ಬಂದಿಗಳಾದ ಭವಾನಿ ಸಿಂಗ್, ನೇಮ್ಸಿಂಗ್, ರಾಜೀವ್ ಸಿಂಗ್, ಮಹಾವೀರ್ ಸಿಂಗ್ ಉಪಸ್ಥಿತರಿದ್ದರು. ಇಲ್ಲಿ ಪಿವಿಸಿ, ಸಿಪಿವಿಸಿ, ಯುಪಿವಿಸಿ ಪೈಪ್ಸ್  ಫಿಟ್ಟಿಂಗ್ಸ್, ಫ್ಯಾನ್, ಮಿಕ್ಸಿ, ಪಂಪ್ಸ್,...

ಮೇದಿನಡ್ಕ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆ

ಅಜ್ಜಾವರ : ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆ ಆಚರಣೆ ನಡೆಯಿತು.ಬೆಳಗ್ಗೆ 9:00 ಗಂಟೆಗೆ ಶ್ರೀ ಮುತ್ತು ಮಾರಿಯಮ್ಮ ದೇವಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಪ್ರಸಾದ ವಿತರಣೆ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ 7:00ಗಂಟೆಗೆ ವಿಶೇಷ ಅಲಂಕಾರ ಪೂಜೆ ಹಾಗೂ ವಾಹನಗಳಿಗೆ...
Loading posts...

All posts loaded

No more posts

error: Content is protected !!