ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಫೆ.08, 9 ಹಾಗೂ 10 ರಂದು ನಡೆಯಲಿದ್ದು, ಫೆ.02 ರಂದು ಗೊನೆಮುಹೂರ್ತ ನಡೆಯಿತು.

ದೇವಸ್ಥಾನದ ಅರ್ಚಕರಾದ ರಾಮಚಂದ್ರ ಪಿ.ಜಿ.ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವೈದಿಕ ಮುಖ್ಯಸ್ಥರಾದ ರಾಜಾರಾಮ ರಾವ್ ಉದ್ದಂಪಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ್‌ ಭಟ್‌ ಬಾಂಜಿಕೋಡಿ, ಸದಸ್ಯರಾದ ಶಿವರಾಮ ನೆಕ್ರೆಪ್ಪಾಡಿ, ಮುರಳೀಧರ ಕೊಚ್ಚಿ, ರಾಧಾಕೃಷ್ಣ ಚಾಕೋಟೆ, ಶ್ರೀಮತಿ ಶೀಲಾವತಿ ಕುಳ್ಳಂಪಾಡಿ, ಆಶಾ ಮಡ್ತಿಲ, ಬಾಲಕೃಷ್ಣ ಮಡ್ತಿಲ ಬಿ.ಎಸ್.ಎನ್.ಎಲ್, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ, ನವೀನ ಚಂದ್ರ ಚಾತುಬಾಯಿ, ಕೃಷ್ಣಪ್ಪ ಗೌಡ ಚೆನ್ನೂರು, ಹರೀಶ್ ಗುತ್ತಿಗಾರುಮೂಲೆ, ಶಾಂತಾರಾಮ ಕಣಿಲೆಗುಂಡಿ, ರಮೇಶ ಮಿತ್ತಮೂಲೆ, ಹರಿಶ್ಚಂದ್ರ ಕೊಪ್ಪತ್ತಡ್ಕ, ತಿಮ್ಮಪ್ಪ ಚಾಕೋಟೆ, ದೇವಿಪ್ರಸಾದ್ ಎನ್.ಎಸ್, ಮಧುಕರ ನಿಡುಬೆ, ಜನಾರ್ಧನ ಕೊಪ್ಪಳ, ಭಾಸ್ಕರ ಕೊಡ್ತೀಲು, ಚಂದ್ರಶೇಖರ ಎಸ್,ರಮೇಶ ದೇರಾಜೆ, ಲಕ್ಷ್ಮಣ ದೇರಾಜೆ, ಪುರುಷೋತ್ತಮ ಕುಳ್ಳಂಪಾಡಿ, ದಾಸಪ್ಪ ಗೌಡ ಕೋಡ್ತೀಲು, ಲೋಕೇಶ ಚೆನ್ನೂರು,ಪ್ರಭಿನ್, ಧ್ಯಾನ್, ಅರ್ಚಕ ಪದ್ಮನಾಭ ಭಟ್, ವಶಿಷ್ಟ ಭಟ್ ಸುಬ್ಬ ಪರವ, ಕಚೇರಿ ನಿರ್ವಾಹಕ ಯಶವಂತ, ಪೂಗವನ ನಿರ್ವಾಹಕ ಪೊನ್ನಪ್ಪ ಪಡ್ಡಂಬೈಲು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading