ಅರಂತೋಡು : ರಬ್ಬರ್ ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು

ಅರಂತೋಡು ರಬ್ಬರ್ ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಅಡ್ತಲೆ ಅವಿರೋಧ ಆಯ್ಕೆಯಾಗಿದ್ದಾರೆ.

ಅ.14 ರಂದು ಸುಬ್ರಹ್ಮಣ್ಯದಲ್ಲಿ ಸ್ವ ಉದ್ಯೋಗ ಬಗ್ಗೆ ಮಾಹಿತಿ ಕಾರ್ಯಕ್ರಮ

ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸ್ವ ಉದ್ಯೋಗ ಮಾಹಿತಿ ಶಿಬಿರ ಕಾರ್ಯಕ್ರಮ ಅ.14 ರಂದು ನಡೆಯಲಿದೆ. ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ ಉತ್ತಮ ಸಂಪಾದನೆಯನ್ನು ಗಳಿಸಲು ಈ ಮಾಹಿತಿ ಶಿಬಿರದಿಂದ ಅನುಕೂಲವಾಗಲಿದೆ. ನೀವು ಈಗ ಮಾಡುತ್ತಿರುವ ಕೆಲಸದ ಜತೆಗೆ ಈ ಕೆಲಸ ಮಾಡಲು ಪೂರ್ಣ ತರಬೇತಿ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ (74836 65004) ಈ...
Ad Widget

ಆಲಡ್ಕ ಹೋಮ್ ಪ್ರೊಡಕ್ಟ್‌ನವರ ರಾಸಾಯನಿಕ ರಹಿತ ‘ಕಪ್ಪು ದ್ರಾಕ್ಷಿ ಹಣ್ಣಿನ ರಸ ಮಾರುಕಟ್ಟೆಗೆ ಬಿಡುಗಡೆ

ಯಾವುದೇ ರಾಸಾಯನಿಕ ಪದಾರ್ಥಗಳಿಲ್ಲದೆ ಮನೆಯಲ್ಲಿಯೇ ತಯಾರಿಸಲಾಗುವ ರುಚಿಯಾದ ಪಾನೀಯ 'ಕಪ್ಪು ದ್ರಾಕ್ಷಿ ಹಣ್ಣಿನ ರಸ ಸೆ.26ರಂದು ಬೆಳಿಗ್ಗೆ ಕುರಿಯ ಗ್ರಾಮದ ಬೂಡಿಯಾರ್ ಫಾರ್ಮ್‌ ಹೌಸ್‌ನಲ್ಲಿ ಪುತ್ತೂರು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಕಲಬೆರಕೆ ಪದಾರ್ಥಗಳಿಲ್ಲದ ಪಾನೀಯ, ಅಲಡ್ಕ ಹೋಂ ಪೊಡಕ್ಸ್‌ನ ಫ್ರೆಶ್ ಗ್ರೇಪ್ ಪ್ರುಟ್ ಜ್ಯೂಸ್ 'ಕಪ್ಪು ದ್ರಾಕ್ಷಿ...

ವಿದ್ಯುತ್ ಸಮಸ್ಯೆಗೆ ಬಂದಾಗ ಧಾವಿಸಿ ಬರುವ ಹೆಮ್ಮೆಯ ಪವರ್ ಮ್ಯಾನ್ ಗಳಿಗೆ ಬಿಗ್ ಸೆಲ್ಯೂಟ್

ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದು ತೀರ ಸಾಮಾನ್ಯದ ಸಂಗತಿ. ಜೋರಾದ ಗಾಳಿ, ಮಳೆಯ ಸಂದರ್ಭಗಳಲ್ಲಿ ಮರಗಳು ಉರುಳಿ ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗುತ್ತಲೇ ಇರುತ್ತವೆ. ಹೀಗೆ ವಿದ್ಯುತ್ ಸಮಸ್ಯೆ ಉಂಟಾಗಿ ಮನೆಯಲ್ಲಿ ಕರೆಂಟ್ ಇಲ್ಲ ಎಂದಾಗ ನಮಗೆಲ್ಲರಿಗೂ ತಕ್ಷಣ ನೆನಪಾಗುವುದು “ಪವರ್ ಮ್ಯಾನ್” ಗಳು.ಹೌದು ಎಲ್ಲೇ ಏನೇ ವಿದ್ಯುತ್ ಸಮಸ್ಯೆ ಉಂಟಾದರೂ ಅದನ್ನು...

ಕಲ್ಮಕಾರು :- ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನೂತನ ಡಿಜಿಟಲ್ ಸೇವಾಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಡಿಜಿಟಲ್ ಸೇವಾಕೇಂದ್ರವು ಅ.11 ರಂದು ಕಲ್ಮಕಾರಿನಲ್ಲಿ ಉದ್ಘಾಟನೆಗೊಂಡಿತು.ಕಲ್ಮಕಾರು ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ರಾಧಾಕೃಷ್ಣ.ಕೆ.ಎಸ್ ಇವರು ಸೇವಾಕೇಂದ್ರವನ್ನು ಉದ್ಘಾಟಿಸಿದರು. ಸೇವಾಕೇಂದ್ರದ ಸಿಬ್ಬಂದಿಯಾದ ನವ್ಯ ಯೋಗೀಶ್ ಕೊಪ್ಪಡ್ಕ ಇವರಿಗೆ ಕಲ್ಮಕಾರು ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಲ್ಯಾಪ್ ಟಾಪ್ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ...

ದೇವಚಳ್ಳ : ಸಿಡಿಲು ಬಡಿದು ಹಾನಿಯಾದ ಮನೆಗೆ ಅಧಿಕಾರಿಗಳ ಭೇಟಿ – ಪರಿಶೀಲನೆ

ದೇವಚಳ್ಳ ಗ್ರಾಮದ ಅಡ್ಡನಪಾರೆ ರವೀಂದ್ರ ಕಾನಾವು ಅವರ ಮನೆಗೆ ಅ.11 ರಂದು ಸಂಜೆ 5:30 ರ ಸುಮಾರಿಗೆ ಸಿಡಿಲು ಬಡಿದು ಭಾರೀ ಹಾನಿಯಾಗಿರುವ ಘಟನೆ ನಡೆದಿದ್ದು, ಅ.12 ರಂದು ಸ್ಥಳಕ್ಕೆ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಲೋಚನಾ ದೇವ, ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಗ್ರಾಮ ಲೆಕ್ಕಾಧಿಕಾರಿ ಮಧು.ಕೆ.ಬಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ...

ಕೂತ್ಕುಂಜ : ಸಿಡಿಲು ಬಡಿದು ಮನೆಗೆ ಹಾನಿ

ಕೂತ್ಕುಂಜ ಗ್ರಾಮದ ಬಸ್ತಿಕಾಡು ಚೋಮು ಎಂಬವರ ಮನೆಗೆ ಅ.11ರಂದು ಸಂಜೆ 5 ಗಂಟೆ ವೇಳೆಗೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ. ವಿದ್ಯುತ್ ಸಂಪರ್ಕದ ವಯರ್, ಮೀಟರ್ ಛಿದ್ರಗೊಂಡು ದೂರಕ್ಕೆ ಎಸೆಯಲ್ಪಟ್ಟಿದೆ. ಗೋಡೆ ಬಿರುಕು ಬಿಟ್ಟಿದೆ ಮನೆಯ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ. ಚೋಮು ಅವರಿಗೆ ಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ : ಅದ್ದೂರಿ ಶಾರದಾಂಬೋತ್ಸವಕ್ಕೆ ತೆರೆ,ಸಾವಿರಾರು ಭಕ್ತರು ಭಾಗಿ

ಸುಳ್ಯ ಶ್ರೀ ಶಾರದಾಂಬೋತ್ಸವ ಸಮಿತಿ ವತಿಯಿಂದ ಅ.2 ರಿಂದ ಆರಂಭಗೊಂಡ ದಸರಾ ಉತ್ಸವವು ಇಂದು ಶೋಭಾಯಾತ್ರೆಯೊಂದಿಗೆ ತೆರೆಕಂಡಿತು. ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ , ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ , ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ 51 ನೇ ವರ್ಷದ ಶ್ರೀ ಶಾರದಾಂಬಾ...

Loading posts...

All posts loaded

No more posts

error: Content is protected !!