ಶ್ರೀ ಕೃಷ್ಣ ಕೊಕೊನಟ್ ಆಯಿಲ್ ಮಿಲ್ ನ ನೂತನ ಡ್ರೈ ಫ್ರೂಟ್ಸ್ ಮತ್ತು ಮಸಾಲಾ ಪದಾರ್ಥಗಳ ಮಳಿಗೆ ಶುಭಾರಂಭ

ಬಿಳಿನೆಲೆ: ಬಿಳಿನೆಲೆಯ ಅಪೂರ್ವ ಕಾಂಪ್ಲೆಕ್ಸ್‌ನಲ್ಲಿ ಇರುವ ಶ್ರೀ ಕೃಷ್ಣ ಕೊಕೊನಟ್ ಆಯಿಲ್ ಮಿಲ್ ಇದರ ನೂತನ ಡ್ರೈ ಪ್ರೂಟ್ಸ್ ಮತ್ತು ಮಸಾಲೆ ಪದಾರ್ಥಗಳ ಮಳಿಗೆ ಶುಭಾರಂಭ ಕಾರ್ಯಕ್ರಮವು ದಿನಾಂಕ 08-11-2026ರ ಭಾನುವಾರ ಬೆಳಿಗ್ಗೆ ವಿಜೃಂಭಣೆಯಿಂದ ನೆರವೇರಿತು.

. . . . . . . . .

ಸ್ಥಳೀಯ ಜನರಿಗೆ ಉತ್ತಮ ಗುಣಮಟ್ಟದ ತೆಂಗಿನ ಎಣ್ಣೆ ಹಾಗೂ ತೆಂಗಿನಕಾಯಿ ಸಂಬಂಧಿತ ಉತ್ಪನ್ನಗಳನ್ನು ಒದಗಿಸುವ ಉದ್ದೇಶದಿಂದ ಈ ಉದ್ಯಮವನ್ನು ಆರಂಭಿಸಲಾಗಿದೆ. ಗ್ರಾಹಕರ ವಿಶ್ವಾಸ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ಮೂಲಕ ಉದ್ಯಮವನ್ನು ಮುನ್ನಡೆಸುವ ಸಂಕಲ್ಪವನ್ನು ಸಂಸ್ಥೆಯ ಮಾಲೀಕರು ವ್ಯಕ್ತಪಡಿಸಿದರು.

. . . . . . .

ಈ ಶುಭಾರಂಭದ ಸಂದರ್ಭದಲ್ಲಿ ಗಣ್ಯರು, ಬಂಧುಮಿತ್ರರು, ಹಿತೈಷಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದು ಸಂಸ್ಥೆಯ ಮುಂದಿನ ಅಭಿವೃದ್ಧಿಗೆ ಶುಭ ಹಾರೈಸಿದರು.

ಸ್ಥಳ : ಅಪೂರ್ವ ಕಾಂಪ್ಲೆಕ್ಸ್, ಬಿಳಿನೆಲೆ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.. ಸಂಪರ್ಕ : 9591748085


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading