ದೇವರಕೊಲ್ಲಿ : ಲಾರಿ ಮತ್ತು ಬೈಕ್ ನಡುವೆ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರರು

ಸುಳ್ಯ : ದೇವರಕೊಲ್ಲಿ ಸಮೀಪ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಜೂ.24ರಂದು ನಡೆದಿದೆ.

. . . . . . . . .

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಬಿಜಾಪುರ ಮೂಲದ ಮಹಾಂತೇಶ್ ಎಂದು ತಿಳಿದುಬಂದಿದ್ದು, ಅವರು ಪುತ್ತೂರಿನಲ್ಲಿ ಹಿಟಾಚಿ ಆಪರೇಟಾಗಿ ಕೆಲಸ ನಿರ್ವಹಿಸುತ್ತಿದ್ದು ಅವರು ಪುತ್ತೂರಿನಿಂದ ಸುಳ್ಯ ಮಾರ್ಗವಾಗಿ ಕುಶಾಲನಗರಕ್ಕೆ ಹೋಗುತ್ತಿದ್ದಾಗ ದೇವರಕೊಲ್ಲಿ ಸಮೀಪ ಅಪಘಾತವಾಗಿದೆ. ಗಾಯಾಳನ್ನು ಆಂಬುಲೆನ್ಸ್‌ ಚಾಲಕ ಶರತ್ ಕಲ್ಲುಗುಂಡಿ ಮತ್ತು ವಿನಯ್ ರವರು ಸ್ಥಳೀಯರ ಸಹಕಾರದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading