ಮಡಪ್ಪಾಡಿ : ಕಿಶನ್ ಅಂಬೆಕಲ್ಲು ನಿಧನ

ಮಡಪ್ಪಾಡಿ ಗ್ರಾಮದ ಅಂಬೆಕಲ್ಲು
ಹೂವಪ್ಪ ಗೌಡರ ಪುತ್ರ ಕಿಶನ್ (ಮಿಟ್ಟಿ ) ಏ.14 ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಲಿವರ್ ಸಮಸ್ಯೆಗೊಳಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

. . . . . . . . .

ಮೃತರು ತಂದೆ , ತಾಯಿ ನೀಲಾವತಿ, ಸಹೋದರರಾದ ತನುರಾಜ್ ಮತ್ತು ಸುಜನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading