ಬೊಳುಬೈಲು : ಕಾರು ಹಾಗೂ ಕಂಟೈನರ್ ಅಪಘಾತ – ಕಾರು ಚಾಲಕ ಮೃತ್ಯು

ಬೊಳುಬೈಲು ಸಮೀಪ ಕಾರು ಹಾಗೂ ಕಂಟೈನರ್ ಮುಖಾಮುಖಿ ಢಿಕ್ಕಿಯಾಗಿ ಕಾರು ಚಾಲಕ ಮೃತಪಟ್ಟ ಘಟನೆ ಇದೀಗ ನಡರದಿದೆ.

. . . . . . . . .

ಕಾರು ಕಾಸರಗೋಡಿನಿಂದ ಸುಳ್ಯ ಕಡೆಗೆ ಬರುತ್ತಿತ್ತೆನ್ನಲಾಗಿದೆ. ಅಪಘಾತದ ರಭಸಕ್ಕೆ ಕಂಟೈನರ್ ಪಲ್ಟಿಯಾಗಿದೆ. ಕಾರು ಚಾಲಕ ಕಾಸರಗೋಡು ಕಿನ್ಬಿಂಗಾರ್ ಸತೀಶ ಮೃತ ದುರ್ದೈವಿ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading