- Wednesday
- October 21st, 2026
ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ ಈಗ ಪ್ರತಿಷ್ಟಿತ ಟಾಟಾ ಕಂಪನಿಯ ಉತ್ಪನ್ನಗಳ ಅದಿಕೃತ ವಿತರಕರು… ಗುತ್ತಿಗಾರಿನಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ಆಸರೆ ಇಲೆಕ್ಟ್ರಾನಿಕ್ಸ್ ಬ್ರಾಂಡೆಡ್ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು ಇದೀಗ ಪ್ರತಿಷ್ಟಿತ ಟಾಟಾ ಕಂಪನಿಯ ವಸ್ತುಗಳ ಅಧೀಕೃತ ವಿತರಕರಾಗಿದ್ದಾರೆ.. ಇಲ್ಲಿ ಟಾಟಾ ಕಂಪನಿಯ ಎರ್ ಕೂಲರ್, ಟಿವಿ ಪ್ರಿಡ್ಜ್ ವಾಷಿಂಗ್ ಮೆಷಿನ್ ಹಾಗೂ ಎಲ್ಲಾ ಗೃಹಬಳಕೆ ಉಪಕರಣಗಳು ದೊರೆಯುತ್ತದೆ...
ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ವಿಜ್ರಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ದೈವದ ಪ್ರಸಾದ ಸ್ಬೀಕರಿಸಿ ದೈವದ ಕೃಪೆಗೆ ಪಾತ್ರರಾದರು. ಮಾ.27 ರಂದು ದೈವಸ್ಥಾನದ ಸನ್ನಿಧಿಯಲ್ಲಿ ಗಣಪತಿ ಹವನ,ಮಾ. 28 ರಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತೆಗೆದು, ರಾತ್ರಿ ಗಂಟೆ 8-30ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ನಂತರ ಕುಲ್ಚಾಟ ನಡೆಯಿತು....
ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ) ಎ.1ರಿಂದ 4ರ ತನಕ ಜರುಗಲಿದೆ.ಮಾ.29ರಂದು ಗೊನೆ ಮುಹೂರ್ತ ನೆರವೇರಿತು. ಎ.1ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ ಸರ್ಪ ಸಂಸ್ಕಾರ,...
