ಸಂಪಾಜೆ : ಎ.11 ಮತ್ತು 12ರಂದು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವವು ಎ.11ಮತ್ತು 12ರಂದು ನಡೆಯಲಿದ್ದು, ಅಮಂತ್ರಣ ಪತ್ರಿಕೆ ಬಿಡುಗಡೆಯು ನಡೆಯಿತು.
ಈ ಸಂದರ್ಭದಲ್ಲಿ ಮೊಕೇಸರರಾದ ಎಂ.ಬಿ ಸದಾಶಿವ, ಅಧ್ಯಕ್ಷ ಜಯಕುಮಾ‌ರ್ ಚೆಸ್ಕಾರ್, ಕಾರ್ಯದರ್ಶಿ ಕೇಶವ ಚೌಟಾಜೆ, ಕೋಶಾಧಿಕಾರಿ ಲೋಹಿತ್ ಹೊದ್ದೆಟ್ಟಿ, ಶ್ರೀಮತಿ ಇಂದಿರಾ ದೇವಿಪ್ರಸಾದ್‌, ಟೀನಾ ಚರಣ್, ಕೆ.ಜಿ ಗೋಪಾಲಕೃಷ್ಣ ಭಟ್, ಬಿ.ಆರ್. ಪದ್ಮಯ್ಯ, ಪುರುಷೋತ್ತಮ ಬಾಳೆಹಿತ್ತಿಲು, ರಾಜಾರಾಮ ಕಳಗಿ, ಯು.ಬಿ ಚಕ್ರಪಾಣಿ, ಪಿ.ಎಲ್ ಸುರೇಶ, ಆನಂದ ಕರಿಂಬಿ, ವಾಸುದೇವ ಕಟ್ಟೆಮನೆ, ರುಕ್ಷ್ಮಯ್ಯ ದಾಸ್, ರಿತಿನ್ ದೆಮ್ಮಲೆ, ಪ್ರೀತಮ್ ಯು.ಬಿ, ಭಾರತಿ ದೇವರಗುಂಡ, ಅಶ್ವಿನಿ ಕಳಗಿ, ಪುಷ್ಪವತಿ ಕೊಯಿನಾಡ್, ನಾರಾಯಣ ಭಟ್ ಕುಂದಲಕಾಡು, ವಿಮಲ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading