Ad Widget

ಕೆನರಾ ಬ್ಯಾಂಕ್ ಸಂಪಾಜೆ ಮತ್ತು ಕಲ್ಲುಗುಂಡಿ ಸೈಬರ್ ಸ್ಪಾಟ್ ಜನಸೇವಾ ಕೇಂದ್ರದ ವತಿಯಿಂದ ಸ್ವಾತಂತ್ರ ದಿನಾಚರಣೆ


ಕೆನರಾ ಬ್ಯಾಂಕ್ ಸಂಪಾಜೆ ಮತ್ತು ಸೈಬರ್ ಸ್ಪಾಟ್ ಜನಸೇವಾ ಕೇಂದ್ರ ಕಲ್ಲುಗುಂಡಿಯಲ್ಲಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಯನ್ನು ಆಚರಿಸಲಾಯಿತು. ಭಾರತೀಯ ಭೂಸೇನೆ ಯ ಹವಾಲ್ದಾರ್ ನಿತಿನ್ ಎನ್ ಡಿ ರವರು ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕಿನ ಮೆನೇಜರ್ ಶ್ರೀಮತಿ ರಾಜೀವಿ, ಸೈಬರ್ ಸ್ಪಾಟ್ ನ ನಿರ್ದೇಶಕರಾದ ಕಿಶೋರ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮಂಜುನಾಥ್ ಕ್ಲಿನಿಕ್ ನ ಡಾ.ಕುಮಾರ್ ಸುಬ್ರಹ್ಮಣ್ಯ, ಮೆಟ್ರೋ ಇಬ್ರಾಹಿಂ ಮತ್ತಿತರರು ಭಾಗಹಿಸಿದ್ದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading