ಕರ್ನಾಟಕದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮಳಾಗಿ ಹೊರಹೊಮ್ಮಿದ ಸುಳ್ಯ ಆಜಾದ್ ವಾಚ್ ವರ್ಕ್ಸ್ ಮಾಲಕ ಕೆಪಿ ಅಬ್ದುಲ್ ರಹಮಾನ್ ಅವರ ಪುತ್ರಿ ಮರಿಯಂ ರಫಾನರಿಗೆ ಎಸ್ಎಸ್ ಎಫ್ ಗಾಂಧಿನಗರ ಶಾಖೆ ವತಿಯಿಂದ ಅವರ ಮನೆಯಲ್ಲಿ ತಂದೆಯವರು ಪಡೆದು ಕೂಳ್ಳುವ ಮೂಲಕ ಅಭಿನಂದಿಸಲಾಯಿತು,ಈಕೆಯು ಮದರಸ ಶಿಕ್ಷಣ +2 ವಿನಲ್ಲೂ ಅತ್ಯದಿಕ ಅಂಕ ಗಳಿಸಿದ್ದಾಳೆ ಈ ಸಂದರ್ಭದಲ್ಲಿ
ಸಿದ್ದೀಕ್ ಕಟ್ಟೆ ಕಾರ್, ಸ್ವಬಾಹ್ ಹಿಮಮಿ ಸಖಾಫಿ ಸಿದ್ದೀಕ್ ಬಿ.ಎ,ನೌಶಾದ್ ಕೆರೆಮೂಲೆ ಬಶೀರ್ ಕಲ್ಲುಮುಟ್ಲು, ಶರೀಫ್ ಜಯನಗರ,ಮಸೂದ್ ಕೆರೆಮುಲೆ ಉಪಸ್ಥಿತರಿದ್ದರು.
- Wednesday
- December 4th, 2024