Ad Widget

ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ

ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಹಾಗೂ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಕಡೂರು,ಚಿಕ್ಕಮಗಳೂರು ಇದರ ವತಿಯಿಂದ ಆಯೋಜಿಸಿದ 2 ನೇ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.

. . . . . . . . .

ಜು.10 ರಂದು ನಡೆದ ಸ್ಪರ್ಧೆಯಲ್ಲಿ8 ರಿಂದ 11 ನೇ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಹಾರ್ದಿಕ ಕೆ.ಕೆ ತೃತೀಯ ಹಾಗೂ ಸೋನ ಅಡ್ಕಾರು 5 ನೇ ಸ್ಥಾನ, 12 ರಿಂದ 14 ವಯೋಮಿತಿಯ ಬಾಲಕರ ವಿಭಾಗದಲ್ಲಿ ತನುಷ್ ಕೆ.ಆರ್ 5 ನೇ ಸ್ಥಾನ, 22 ರಿಂದ 25 ನೇ ವಯೋಮಿತಿಯ ವಿಭಾಗದಲ್ಲಿ ಯೋಗ ಶಿಕ್ಷಕಿ ಪ್ರಶ್ವಿಜಾ ಕೆ.ಎಸ್ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ. ಸ್ಪರ್ಧೆಯಲ್ಲಿ ಅಶ್ವಧಿ.ಕೆ,ಯಶಿಕಾ ಬಿ.ಜೆ ಮತ್ತು ಹಂಶಿತ್ ಭಾಗವಹಿಸಿದ್ದರು.

. . . . . . .

ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಇದರ ಯೋಗಗುರು ಸಂತೋಷ್ ಮುಂಡಕಜೆ ಮಾರ್ಗದರ್ಶನ ನೀಡಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading