ಮಳೆಗಾಲ ಪ್ರಾರಂಭವಾಗುತ್ತಿದ್ದು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ತಮ್ಮ ಜಮೀನುಗಳಲ್ಲಿ ಅಡಿಕೆ ,ಏಡೆ ಅಡಿಕೆ ಸಸಿ ತೆಂಗು ಕೃಷಿ ,ಗೇರು ಕೃಷಿ, ಕೋಕೋ ಗಿಡನೆಡುವುದು, ಕಾಳುಮೆಣಸು ಕೃಷಿ, ವೀಳ್ಯದೆಲೆ ಕೃಷಿ, ಅಂಗಾಂಶ ಬಾಳೆ ಕೃಷಿ ಮಾಡುವ ಬಗ್ಗೆ ಮಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಲಭ್ಯವಿದೆ. ಈ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವವರು ಕೂಡಲೇ ಗ್ರಾಮಪಂಚಾಯತ್ ಕಛೇರಿ, ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯರುಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಓರನ್ನು ಸಂಪರ್ಕಿಸಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
- Thursday
- November 21st, 2024