ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮಡಪ್ಪಾಡಿಯ ಭುವನ ಭರತ್

ದಿನಾ ೪ ಗಂಟೆ ಪಿ ಪಿ ಇ ಕಿಟ್ ಧರಿಸಿ‌ ಕೋವಿಡ್ ಸೋಂಕಿತರ ಜೊತೆ ಕೆಲಸ. ನಿರಂತರ ಕೆಲಸ ಮಾಡಿದರೂ ದಣಿವರಿಯದ ಸೇವೆ. ಕೋವಿಡ್ ವಾರಿಯರ್ಸ್ ಆಗಿ ದುಡಿಯುತ್ತಿರುವ ಪ್ರತೀ ವೈದ್ಯಕೀಯ ಸಿಬ್ಬಂದಿಗಳ ಕರ್ತವ್ಯ ಹಾಗೂ ಈ ಮಹಾಸೇವೆಯೇ ಸದ್ಯ ದೇಶವನ್ನು ಕಾಯುತ್ತಿರುವುದು. ಈ ವಾರಿಯರ್ಸ್ ಸಾಲಿನಲ್ಲಿ ತನ್ನ ಸ್ಥಾನ‌ಪಡೆದುಕೊಂಡಿದ್ದಾರೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ...

ಇಂದಿನಿಂದ KSRTC ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭ

ಬೆಂಗಳೂರು :ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ. ಹೊರ ರಾಜ್ಯದ ಪ್ರಯಾಣಿಕರಿಗೆ ಆನ್ ಲೈನ್ ಬುಕ್ಕಿಂಗ್ ಆರಂಭಿಸಿರುವ ಕೆ ಎಸ್ ಆರ್ ಟಿ ಸಿ ಇನ್ನು ಓಡಾಟವನ್ನು ಆರಂಭಿಸಲಿದೆ. ಸೇವಾ ಸಿಂಧು ವೆಬ್ ಸೈಟ್ ಮೂಲಕ ಹೊರ ರಾಜ್ಯಗಳಿಗೆ ತೆರಳುವವರಿಗಾಗಿ ಈ ಸೇವೆಯನ್ನು...
Ad Widget
error: Content is protected !!