Ad Widget

ಪೈಲಾಜೆ : ಚರಂಡಿಗಿಳಿದ ಸರಕಾರಿ ಬಸ್

. . . . . . . . .

ಐನೆಕಿದು ಗ್ರಾಮದ ಪೈಲಾಜೆಯಲ್ಲಿ ಅ.11 ರಂದು ಸಂಜೆ ಬಾಳುಗೋಡಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಜೀಪೊಂದಕ್ಕೆ ಸೈಡ್ ನೀಡುವ ಸಂದರ್ಭದಲ್ಲಿ ಚರಂಡಿಗಿಳಿದ ಘಟನೆ ನಡೆಯಿತು. ನಂತರ ಜೆ.ಸಿ.ಬಿ ಬಳಸಿ ಬಸ್ಸನ್ನು ಚರಂಡಿಯಿಂದ ಮೇಲೆತ್ತಲಾಯಿತು ಎಂದು ತಿಳಿದುಬಂದಿದೆ.

. . . . . . .

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading