Ad Widget

ಎಸ್.ಎಸ್.ಎಲ್.ಸಿ ಫಲಿತಾಂಶ: ಎಣ್ಮೂರು ಪ್ರೌಢಶಾಲೆಗೆ 10 ಡಿಸ್ಟಿಂಕ್ಷನ್


ಫಾತಿಮತ್ ರುಬಿನಾ

ತ್ರಿಷಾ

ಫಾತಿಮತ್ ಮರ್ಝಾನ

ಪ್ರತೀಕ್ಷಾ

ರೇಣುಕಾ.ಎ.ಎಸ್

ಸಾಧನಾ ಶೆಟ್ಟಿ

ಹಿತಾ ರೈ

ಇರ್ಷಾನ ಪಿ ಎಂ

ದೀಕ್ಷಾ ಯು ಜೆ

ಸೌದಾಭಿ

ಎಣ್ಮೂರು ಸರಕಾರಿ ಪ್ರೌಢಶಾಲೆಯು ಈ ಸಲದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ್ದು, 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.
ಬದ್ರುದ್ದೀನ್ ಮತ್ತು ನಸೀಮಾ ದಂಪತಿಯ ಪುತ್ರಿ ಫಾತಿಮತ್ ರುಬಿನಾ 605, ಜನಾರ್ಧನ ಗೌಡ ಮತ್ತು ಚಂದ್ರಪ್ರಭ ದಂಪತಿಯ ಪುತ್ರಿ ತ್ರಿಷಾ ಎ 604, ಮಹಮ್ಮದ್ ಟಿ. ಸಮೀಮಾ ದಂಪತಿಯ ಪುತ್ರಿ ಫಾತಿಮತ್ ಮರ್ಝಾನ 588, ಗಿರೀಶ್ ಶೆಟ್ಟಿ ಶಶಿಕಲಾ ದಂಪತಿಯ ಪುತ್ರಿ ಪ್ರತೀಕ್ಷಾ 586, ಅಬ್ಬಾಸ್ ಯು ಮತ್ತು ಸಾರಮ್ಮ ದಂಪತಿಯ ಪುತ್ರಿ ಸೌದಾಭಿ 561, ಶ್ರೀಧರ ಶಶಿಕಲಾ ದಂಪತಿಯ ಪುತ್ರಿ ರೇಣುಕಾ ಎ.ಎಸ್, 566, ಚಂದ್ರಹಾಸ ಶೆಟ್ಟಿ ಮತ್ತು ಶ್ರೀಮತಿ ಲತಾ ಶೆಟ್ಟಿ ದಂಪತಿಯ ಪುತ್ರಿ ಸಾಧನಾ ಶೆಟ್ಟಿ 558, ವಿಜಯಕುಮಾರ್ ಶೀಲಾವತಿ ದಂಪತಿಯ ಪುತ್ರಿ ಹಿತಾ ರೈ 548, ಮೊಹಮ್ಮದ್ ಮತ್ತು ಮರಿಯಮ್ಮ ದಂಪತಿಯ ಪುತ್ರಿ ಇರ್ಷಾನ ಪಿ.ಎಂ. 544
ಜಯಂತ್ ರೈ ಮತ್ತು ಪ್ರಮೀಳಾ ರೈ ದಂಪತಿಯ ಪುತ್ರಿ ದೀಕ್ಷಾ ಯು.ಜೆ. 540 ಹಾಗೂ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಉಳಿದಂತೆ ಪರೀಕ್ಷೆಗೆ ಹಾಜರಾಗಿದ್ದ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 40 ಪ್ರಥಮ ದರ್ಜೆ, 13 ದ್ವಿತೀಯ ದರ್ಜೆ ಹಾಗೂ 3 ಉತ್ತೀರ್ಣತೆ ದರ್ಜೆಯನ್ನು ಪಡೆದುಕೊಂಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!