- Thursday
- October 31st, 2024
ಶ್ರಾವಣ ಮಾಸವೆಂದರೆ ಹಬ್ಬಗಳ ಮೆರವಣಿಗೆಯೇ ಆಗಿದೆ. ಈ ಮಾಸದಲ್ಲಿ ಬರುವ ಒಂದು ವಿಶೇಷ ಹಬ್ಬವೇ ರಕ್ಷಾಬಂಧನ ಹಬ್ಬ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಹಬ್ಬ. ಇದು ಸಹೋದರ, ಸಹೋದರಿಯರ ನೆಚ್ಚಿನ ಹಬ್ಬ. ಭ್ರಾತೃತ್ವದ ಜವಾಬ್ದಾರಿಯನ್ನು ನೆನಪಿಸುವ ಹಬ್ಬ. ದೂರವಾದ ಸಂಬಂಧಗಳನ್ನು ಹತ್ತಿರ ಮಾಡುವ ಹಬ್ಬವೇ ರಕ್ಷಾಬಂಧನ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಪ್ರಚಲಿತವಾಗಿದ್ದ ರಾಖಿ ಸಂಭ್ರಮ ಇಂದು...
ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 15 ನೇ ನೂತನ ಶಾಖೆಯು ಕೊಕ್ಕಡದಲ್ಲಿ ಶುಭಾರಂಭಗೊಂಡಿದೆ.ದ.ಕ. ಉಸ್ತುವಾರಿ ಸಚಿವ ಎಸ್.ಅಂಗಾರ ದೀಪ ಪ್ರಜ್ವಲನೆಗೊಳಿಸಿದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೂತನ ಶಾಖೆಯನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.ಕೊಕ್ಕಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪೂವಾಜೆ...
ನೆಲ್ಲೂರು ಕೇಮ್ರಾಜೆ: ಇಲ್ಲಿನ ಜೀರ್ಮುಖಿ - ಬೊಮ್ಮಾರು ಸಂಪರ್ಕಿಸುವ ಗಟ್ಟಿಗಾರು ಶಾಲೆಯ ಹತ್ತಿರದ ರಸ್ತೆ ಮಳೆಯಿಂದಾಗಿ ಕೆಸರುಮಯವಾಗಿದ್ದು ಅಲ್ಲಿನ ಸಂಚಾರ ದುಸ್ತರವಾಗಿದೆ.ವಿದ್ಯಾಗಮಕ್ಕಾಗಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವಾಗಲೂ ಪೋಷಕರು ಕಷ್ಡಪಡುವಂತಾಗಿದೆ.ಕಳೆದ ಕೆಲ ದಿನಗಳ ಹಿಂದೆ ಮಂದ್ರಪ್ಪಾಡಿಯಲ್ಲಿನ ರಸ್ತೆಯೂ ಅದೇ ಸ್ಥಿತಿಯಲ್ಲಿತ್ತು. ಮಾಧ್ಯಮ ಗಳ ವರದಿಯ ಬಳಿಕ ಪಂಚಾಯತ್ ಅವರು ಎಚ್ಚೆತ್ತುಕೊಂಡು ಜಲ್ಲಿ ಹಾಕಿ ದುರಸ್ತಿ ಮಾಡಿ...
ಕ್ರೀಡಾ ಭಾರತಿ ಘಟಕ ಸುಳ್ಯ ತಾಲೂಕು ಇದರ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಣೆಯ ಸಲುವಾಗಿ ವಿವಿಧ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯನ್ನು ನಡೆಸಲು ಉದ್ದೇಶಿಸಲಾಗಿದೆ.ಪ್ರಾಥಮಿಕ ವಿಭಾಗ-ನನ್ನ ನೆಚ್ಚಿನ ಒಲಿಂಪಿಕ್ಸ್ ಕ್ರೀಡಾಪಟು, ಪ್ರೌಢಶಾಲೆ ವಿಭಾಗ-ರಾಷ್ಟಿಯ ಕ್ರೀಡಾ ದಿನಾಚರಣೆ ಮಹತ್ವ , ಕಾಲೇಜು ವಿಭಾಗಕ್ಕೆ ( ಪಿ. ಯು. ಬಳಿಕದ ಎಲ್ಲಾ ವಿದ್ಯಾರ್ಥಿಗಳು) "ಕ್ರೀಡೆ ಮತ್ತು ಕ್ರೀಡಾ ಪಟುಗಳ...