Ad Widget

ಶ್ರೀಧರ ಮೋಟುಕಾನ ನಿಧನ

ಅಮರಪಡ್ನೂರು ಗ್ರಾಮದ ಮೋಟುಕಾನ ಮಲ್ಲಣ್ಣ ನಾಯ್ಕರ ಪುತ್ರ ಶ್ರೀಧರ ಅಲ್ಪ ಕಾಲದ ಅನಾರೋಗ್ಯದಿಂದ ಅ. 5 ರಂದು ನಿಧನರಾದರು. ಇವರಿಗೆ 44ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಮಲ್ಲಣ್ಣ ನಾಯ್ಕ, ತಾಯಿ ದೇವಕಿ, ಸಹೋದರ ರಾಮಚಂದ್ರ, ಸಹೋದರಿ ಚಂದ್ರಾವತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading