SYS ಸುಳ್ಯ ಕ್ಲಸ್ಟರ್ ಮಹಾಸಭೆಯು ಸುನ್ನೀ ಮಹಲ್ ಸಮಸ್ತ ಕಾರ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಎಸ್.ಎ ಹಮೀದ್ ವಹಿಸಿದರು. ಅಬ್ದುಲ್ ಖಾದರ್ ಫೈಝಿ ಐವರ್ನಾಡು ಉದ್ಘಾಟಿಸಿದರು. ನಂತರ 2020-22 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಹಾಜಿ ಎಸ್.ಎ ಹಮೀದ್, ಪ್ರ.ಕಾರ್ಯದರ್ಶಿಅಮೀರ್ ಕುಕ್ಕುಂಬಳ, ಕೋಶಾಧಿಕಾರಿ ಹಾಜಿ ಅಬ್ದುಲ್ ಖಾದರ್ ಆಝಾದ್, ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ ಖಾದರ್ ಪಟೇಲ್, ಅಬ್ದುಲ್ ಕರೀಂ ಕುಂಬರ್ಚೋಡ್, ಹಾಜಿ ಸಿ.ಹೆಚ್ ಮುಹಮ್ಮದ್, ಜೊತೆ ಕಾರ್ಯದರ್ಶಿಯಾಗಿ ಹಾಜಿ ಅಹ್ಮದ್ ಸುಪ್ರೀಂ, ಅಬ್ದುಲ್ ಮಜೀದ್ ಕೆ.ಬಿ, ಅಬ್ದುಲ್ ಖಾದರ್ ಅರಂಬೂರ್ ರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಾಜಿ ಅಹ್ಮದ್ ಪಾರೆ, ಹನೀಫ್ ಕುಂಬರ್ಚೋಡ್, ಹಾಜಿ ಅಶ್ರಫ್ ಗುಂಡಿ, ಮೊಯ್ದು ಕುಂಬರ್ಚೋಡ್, ಅಹ್ಮದ್ ಶಿಲ್ಪ, ಮುಹಮ್ಮದ್ ಪೈಬಚ್ಚಾಲ್, ಅಬೂಬಕ್ಕರ್ ಬಿ.ಎ ಬನ್ನೂರ್, ಸಿ ಅಬೂಬಕ್ಕರ್ ಎಂ.ಟಿ, ಹಾಜಿ ಅಬ್ದುಲ್ ರಹಿಮಾನ್ ಆಝಾದ್, ಕೆ.ಎಂ ಮೂಸ, ಕೆ.ಎಸ್ ಶೇಖಾಲಿ, ಅಕ್ಬರ್ ಕರಾವಳಿ ಇವರನ್ನು ಆಯ್ಕೆ ಮಾಡಲಾಯಿತು.ವಲಯ ಕೌನ್ಸಿಲರ್’ಗಳಾಗಿ ಹಾಜಿ ಕೆ.ಹೆಚ್ ಮುಹಮ್ಮದ್, ಅಝೀಝ್ ಬೀಜಕೊಚ್ಚಿ, ಎ.ಎ ಹನೀಫ್ ಅರಂತೋಡು, ಎನ್.ಎ ಅಬ್ದುಲ್ ಖಾದರ್, ಯೂಸುಫ್ ಸಂಟ್ಯಾರ್ ಇವರನ್ನು ಆಯ್ಕೆ ಮಾಡಲಾಯಿತು.ಅಕ್ಬರ್ ಕರಾವಳಿ ಸ್ವಾಗತಿಸಿ, ವಂದಿಸಿದರು.
- Sunday
- November 24th, 2024