ಸುಳ್ಯದಲ್ಲಿ ಬಿಜೆಪಿಯಿಂದ 1994 ರಿಂದ ಈಚೇಗೆ ಸನ್ಮಾನ್ಯ ಅಂಗಾರರು ಶಾಸಕರಾಗಿ ಆಯ್ಕೆ ಆಗುತ್ತಿದ್ದಾರೆ, ಪ್ರಸ್ತುತ ಭಾಗೀರಥಿ ಮುರುಳ್ಯ ಆಯ್ಕೆ ಆಗಿದ್ದಾರೆ. ಸುಳ್ಯ ಕ್ಷೇತ್ರಕ್ಕೆ ಒಳಪಟ್ಟಂತೆ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಸಂಸದರು ಕಳೆದ 1991 ರಿಂದ 2008ರ ವರೆಗೆ ಧನಂಜಯ್ ಕುಮಾರ್, 2004 ರಿಂದ 2009ರ ವರೆಗೆ ಡಿ.ವಿ ಸದಾನಂದ ಗೌಡ, 2009 ರಿಂದ 2024ರ...