ಸುಳ್ಯ : ಪ.ಜಾತಿ, ಪ.ವರ್ಗಗಳ ಯುವಜನರಿಗಾಗಿ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ) ಮಂಗಳೂರು,ಎಂ.ಆರ್.ಪಿ.ಎಲ್-ಓಎನ್ ಜಿಸಿ ಎಸ್ ಸಿ/ಎಸ್ ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಷನ್ (ರಿ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ.ಜಾತಿ ಮತ್ತು ಪ.ವರ್ಗಗಳ ಯುವಜನತೆಗಾಗಿ ಬೃಹತ್ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 16 ಸೋಮವಾರದಂದು ಡಾ.ಬಿ.ಆರ್.ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ಸುಳ್ಯದಲ್ಲಿ ನಡೆಯಲಿದೆ.

. . . . . . . . .

ಕಾರ್ಯಕ್ರಮದ ಸದುಪಯೋಗವನ್ನು ಪರಿಶಿಷ್ಟ ಜಾತಿಯ ಮೊಗೇರ, ಆದಿದ್ರಾವಿಡ, ಬೈರ, ಮಾಯಿಲ, ಅಜಿಲ, ನಲ್ಕೆದಾಯ, ಪರವ, ಚಿನ್ನದಾಸರ್, ಸಮಾಗಾರ, ಮಾದಿಗ, ರಾಣೆಯಾರ್, ಬಾಕುಡ ಹಾಗೂ ಪರಿಶಿಷ್ಟ ಪಂಗಡದ ಮರಾಠಿ ನಾಯ್ಕ್, ಮಲೆಕುಡಿಯ, ಕೊರಗ ವರ್ಗಗಳ ಯುವಜನತೆ ಉದ್ಯಮಶೀಲತಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದಾಗಿ ಆಯೋಜಕರು ತಿಳಿಸಿದ್ದಾರೆ.

. . . . . . .

]ಸ್ವಯಂ ಉದ್ಯೋಗ ಮಾಡಲು ಆಸಕ್ತರಿರುವ ಪ.ಜಾತಿ,ಪ.ಪಂಗಡದ ಅಭ್ಯರ್ಥಿಗಳು ಕರುಣಾಕರ ಸುಳ್ಯ, ನಂದರಾಜ್ ಸಂಕೇಶ, ಶಂಕರ್ ಪೇರಾಜೆ ಇವರುಗಳನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading