ಅಮರ ಸುಳ್ಯ ಸುದ್ದಿ ದೀಪಾವಳಿ ವಿಶೇಷಾಂಕದ ಬಗ್ಗೆ ಓದುಗರ ಅಭಿಪ್ರಾಯ, ಸಲಹೆಗಳಿಗೆ ಆಹ್ವಾನ

ಅಮರ ಮಾಧ್ಯಮ ಸೇವಾ ಟ್ರಸ್ಟ್ ವತಿಯಿಂದ ಹೊರತರಲಾದ ‘ಅಮರ ಸುಳ್ಯ ಸುದ್ದಿ’ ದೀಪಾವಳಿ ವಿಶೇಷಾಂಕದ ಬಗ್ಗೆ ಓದುಗರು ತಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಸಲಹೆ-ಸೂಚನೆಗಳನ್ನು ಮುಕ್ತವಾಗಿ 9449387044 ಬರೆದು ಕಳುಹಿಸಬಹುದು ಎಂದು ಸಂಸ್ಥೆ ತಿಳಿಸಿದೆ.

. . . . . . . . .

ವಿಶೇಷಾಂಕದ ಬಗ್ಗೆ ಓದುಗರ ಪ್ರತಿಕ್ರಿಯೆಗಳನ್ನು ಸ್ವಾಗತಿಸಲಾಗುತ್ತಿದ್ದು, ಓದುಗರ ಸಲಹೆ-ಸೂಚನೆಗಳು ಮುಂದಿನ ಸಂಚಿಕೆಗಳನ್ನು ಇನ್ನಷ್ಟು ಉತ್ತಮವಾಗಿ ರೂಪಿಸಲು ಸಹಕಾರಿಯಾಗಲಿವೆ.

. . . . . . .

ದೂರದ ಊರುಗಳಲ್ಲಿರುವ ಓದುಗರಿಗೂ ದೀಪಾವಳಿ ವಿಶೇಷಾಂಕ ಲಭ್ಯವಾಗುವಂತೆ ಶೀಘ್ರದಲ್ಲೇ ‘ಅಮರ ಸುದ್ದಿ’ ವೆಬ್‌ಸೈಟ್‌ನಲ್ಲಿಯೂ ಸಂಚಿಕೆಯ ಡಿಜಿಟಲ್ ಪ್ರತಿ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದರಿಂದ ಊರಿನಿಂದ ದೂರವಿರುವ ಓದುಗರೂ ಆನ್‌ಲೈನ್ ಮೂಲಕ ವಿಶೇಷಾಂಕವನ್ನು ಓದುವ ಅವಕಾಶ ಪಡೆಯಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading