ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಟೆ ಕುಲ್ಕುಂದದಲ್ಲಿ ಮನ್ ಕೀ ಬಾತ್ ವೀಕ್ಷಣೆ


ಸುಬ್ರಮಣ್ಯ ಶಕ್ತಿ ಕೇಂದ್ರದ ಕುಲ್ಕುಂದ ಬೂತ್ ಸಂಖ್ಯೆ 113 ರ ಕಾರ್ಯಕರ್ತರಾದ ಜನಾರ್ದನ ಪಲ್ಲಿಗದ್ದೆ ಇವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ ನಡೆಯಿತು, ಇಲ್ಲಿಗೆ ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರಾದ ವಿನೋದ್ ತಾವಟೆ ಆಗಮಿಸಿದ್ದರು.

. . . . . . . . .

ಈ ಸಂದರ್ಭದಲ್ಲಿ ಸುಳ್ಯ  ಶಾಸಕಿ ಕುಮಾರಿ ಭಾಗೀರಥಿ ಮರುಳ್ಯ ಭಾಜಪ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಭಾಜಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರಸನ್ನ ದರ್ಬೆ, ವಿಶ್ವ ಹಿಂದು ಪರಿಷತ್ ಬಜರಂಗದಳ ಸುಬ್ರಮಣ್ಯ ಘಟಕದ ಅಧ್ಯಕ್ಷರಾದ ಅಶೋಕ್ ಮೂಲೆಮಜಲು, ಭಾಜಪ ಹಿಂದುಳಿದ ವರ್ಗಗಳ ಮೋರ್ಚಾ  ಅಧ್ಯಕ್ಷರಾದ ಗಿರೀಶ್ ಆಚಾರ್ಯ ಪೈಲಾಜೆ, ಸುಬ್ರಹ್ಮಣ್ಯ ಶಕ್ತಿ ಕೇಂದ್ರದ ಪ್ರಮುಖರಾದ ರಾಜೇಶ್ ಎನ್ ಎಸ್,  ಬಿಜೆಪಿ ಪ್ರಮುಖರಾದ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಶಿವರಾಮ ಪಳ್ಳಿಗದ್ದೆ, ಸುಬ್ರಮಣ್ಯ ಗ್ರಾ.ಪಂ.ಮಾಜಿ ಸದಸ್ಯರುಗಳಾದ ಶ್ರೀಮತಿ ಭವ್ಯಕುಮಾರಿ ಮತ್ತು ಶ್ರೀಮತಿ ಜಯಂತಿ ಪರಮಲೆ ಸಂಘಟನಾ ಪ್ರಮುಖರಾದ ಶ್ರೀಕುಮಾರ್ ಬಿಲದ್ವಾರ, ವಿನೋದ್ ಕುಲ್ಕುಂದ, ರೋಹಿತ್ ಇಂಜಿರಾಡಿ,  ಕುಲ್ಕುಂದ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಗಿರಿಧರ್ ಸ್ಕಂದ,  ಕುಕ್ಕೆಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರುಗಳಾದ ವನಜ ವಿ ಭಟ್ ಹಾಗೂ ಶೋಭಾ ಗಿರಿಧರ ಸ್ಕಂದ, ನಿವೃತ್ತ ಯೋಧ ಯತೀಶ್ ಕುಲ್ಕುಂದ ಸೇರಿದಂತೆ ಕುಲ್ಕುಂದ ಬೂತ್ ಸಂಖ್ಯೆ 113ರ ಸಕ್ರಿಯ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading