ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ – 16 ಡಿಸ್ಟಿಂಕ್ಷನ್

ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 26 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯ ಸಾಧಕರು: ಅಯಿಷತ್ ಇಹ್‌ಶಾನ-೬೦೨(ಕಲಂಬಿ ಪಲ್ಲತ್ತಾರು ಅಬ್ಬಾಸ್ ಮತ್ತು ರೆಹನತ್ ದೇಂಬಲೆ ಇವರ ಮಗಳು), ಶಝ ಫಾತಿಮ ಪಿ – ೬೦೦(ಉಮ್ಮರ್ ಶಾಫಿ ಪಿ ಮತ್ತು ಫಾತಿಮತ್ ಶಹರ್ ಬಾನ್ ಪಿ ಇವರ ಮಗಳು), ಫಾತಿಮತ್ ಹನ – ೫೯೭(ಹಂಝ ಪಿ ಮತ್ತು ಎಂ ರಹಿಮತ್ ಬೀಬಿ ಇವರ ಮಗಳು), ನಿರೀಕ್ಷಾ-೫೯೦(ತಿಮ್ಮಪ್ಪ ಪೂಜಾರಿ ಮತ್ತು ವಿಜಯಲಕ್ಷ್ಮಿ ಇವರ ಮಗಳು), ಕೆ.ಮಹಮ್ಮದ್ ಇಶಾಂ – ೫೮೬(ಕೆ ಅಬ್ದುಲ್ ಹಮೀದ್ ಮತ್ತು ಮಸೀದಾ ಎ ಇವರ ಮಗ), ಅಶೀರ್ ಇಬ್ರಾಹಿಂ -೫೮೧(ಹಂಝ ಮತ್ತು ಅಯೀಶಾ ಇವರ ಮಗ), ಸಂಜಯ್ ವೈ ಎಂ -೫೮೧(ಮಂಜುನಾಥ ಮತ್ತು ಸುಮಿತ್ರಾ ಇವರ ಮಗ), ಫಾತಿಮತ್ ಸಫಾನ -೫೭೮ (ಅಬ್ದುಲ್ ರಝಾಕ್ ಮತ್ತು ಮರಿಯಮ್ಮ ಇವರ ಮಗಳು), ಅಯಿಷ ಅಸ್ಲ -೫೬೮(ಅಬ್ಬಾಸ್ ಮತ್ತು ಅವ್ವಮ್ಮ ಇವರ ಮಗಳು), ರಿಹಾ ಫಾತಿಮ- ೫೫೭ (ಆರ್ ಫಾರೂಕ್ ಮತ್ತು ಅಫ್ಸ ಇವರ ಮಗಳು) ಸಜ ಎ -೫೫೬(ಎ ಶರೀಫ್ ಮತ್ತು ಕೆ ಎಂ ಸುನೈಸ ಇವರ ಮಗಳು), ಧೃತಿಕ್ ಎನ್ ಯು-೫೫೫( ಎನ್ ಉಮೇಶ ಮತ್ತು ತೀರ್ಥಕುಮಾರಿ ಇವರ ಮಗ), ಲಿಖಿತ್ ಕೆ – ೫೪೬(ಸಂಜೀವ ಕೆ ಮತ್ತು ಗೌರಿ ಕೆ ಇವರ ಮಗ), ಆಯಿಷತ್ ತಹಶಿಯ- ೫೪೧(ಕಾಲಿದ್ ಮತ್ತು ಝೀನತ್ ಇವರ ಮಗಳು), ಪ್ರಣಾಮ್ ಶೆಟ್ಟಿ -೫೩೬(ದಿನೇಶ್ ಶೆಟ್ಟಿ ಮತ್ತು ರತಿಜಾಕ್ಷಿ ಇವರ ಮಗ), ಸುಜನ್-೫೩೩(ಶಾಂತಾರಾಮ್ ಮತ್ತು ರೇಖಾ ಕೆ ಇವರ ಮಗ) ಸಾಧಕ ವಿದ್ಯಾರ್ಥಿಗಳನ್ನು ಬೋಧಕ ವರ್ಗ ಹಾಗೂ ಸಿಬ್ಬಂದಿಗಳನ್ನು ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ, ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲೆ ಶಶಿಕಲಾ ಎಸ್ಆಳ್ವ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading