ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್ ಶುಭಾರಂಭ – ಡ್ರೈ ಫ್ರೂಟ್ಸ್ ಕಾಂಬೋ ಆಫರ್ ನಲ್ಲಿ ಲಭ್ಯ

ಸುಳ್ಯ ಮೆಗಾ ಶಾಪ್ ಬಳಿ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ನವಾಜ್ ಬೆಳ್ಳಾರೆಯವರ ಮಾಲಕತ್ವದ ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್ ಶೋ ರೂಮ್ ಏ.23ರಂದು ಉದ್ಘಾಟನೆ ಗೊಂಡಿರುತ್ತದೆ. ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಹೇಮಂತ್ ಕಾಮತ್, ಯುವ ಉದ್ಯಮಿ ರಂಜಿತ್ ಕುರುಂಜಿ ಭಾಗ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರುಗಳಾದ ಉಮ್ಮರ್ ಕೆ. ಎಸ್, ಸಿದ್ದೀಕ್ ಕೊಕ್ಕೊ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಜನತಾ ಗ್ರೂಪ್ಸ್ ನ ಅಬ್ದುಲ್ ಮಜೀದ್, ಅನಿವಾಸಿ ಉದ್ಯಮಿ ಗಳಾದ ಹಾಜಿ ಎಸ್.ಎಂ ಅಬ್ದುಲ್ ಹಮೀದ್, ಅಬ್ದುಲ್ ರೆಹ್ಮಾನ್ ಎಸ್ ಎಂ, ಮಹಮೂದ್ ಬೆಳ್ಳಾರೆ, ಶುಕೂರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಉದ್ಘಾಟನೆಯ ಅಂಗವಾಗಿ ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ಒಳಗೊಂಡ ಕೊoಬೊ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಅಂಗಡಿ ಮಾಲಕ ನವಾಜ್ ಬೆಳ್ಳಾರೆ ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading