Ad Widget

ಮೇನಾಲ : ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಹೋತ್ಸವ ನಡೆಸುವ ಬಗ್ಗೆ ಪ್ರಶ್ನೆ ಚಿಂತನೆ

ಅಜ್ಜಾವರ ಗ್ರಾಮದ ಮೇನಾಲ ಕುಟುಂಬಸ್ಥರು ಆರಾಧನೆ ನಡೆಸಿಕೊಂಡು ಬರುತ್ತಿರುವ ಶ್ರೀ ವಯನಾಟ್ ಕುಲವನ್ ದೇವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ಹಿನ್ನಲೆಯಲ್ಲಿ ದೇವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪಶ್ನಾ ಚಿಂತನೆಗೆ ಚಾಲನೆ ನೀಡಲಾಯಿತು. ಮೇನಾಲದಲ್ಲಿ 2024ರ ಮಾರ್ಚ್ ತಿಂಗಳ ದಿನಾಂಕ 5, 6, 7ರಲ್ಲಿ ದೈವಕಟ್ಟು ಮಹೋತ್ಸವ ನಡೆಸುವ ಬಗ್ಗೆ ಮತ್ತು ಉತ್ಸವಕ್ಕೆ ಬೇಕಾದ ಸಮಿತಿಗಳ ರಚಿಸುವ ಬಗ್ಗೆ ಪ್ರಶ್ನೆ...

ಗುಂಗುರು ಕೂದಲಿನ ಸಮಸ್ಯೆಯೇ? ಹಾಗಾದರೆ ಇದನ್ನು ಪಾಲನೆ ಮಾಡಿ

ಗುಂಗುರು ಕೂದಲನ್ನು ಸರಿಯಾಗಿ ನಿರ್ವಹಣೆ ಮಾಡುವುದು ಕಷ್ಟದ ಕೆಲಸವೆಂದು ಕೆಲವರು ಭಾವಿಸುತ್ತದೆ ಆದರೆ ಅದು ಕಷ್ಟದ ಕೆಲಸವಲ್ಲ. ಕೂದಲು ಸುಕ್ಕುಗಟ್ಟಲು ತೇವಾಂಶದ ಕಾರಣವು ಆಗಿರಬಹುದು. ಗುಂಗುರು ಕೂದಲು ಹೆಚ್ಚಿನವರಿಗೆ ಚೆನ್ನಾಗಿಯೇ ಕಾಣಿಸುತ್ತದೆ. ಅದರೆ ಆ ಕೂದಲನ್ನು ಕೆಲವರಂತೂ ಕಷ್ಟವೆಂದೇ ಭಾವಿಸುತ್ತಾರೆ. ಆದರೆ ವಿಪರ್ಯಾಸವೇನೆಂದರೆ ತೇವಾಂಶ ಹೊಂದಿದ ವಾತಾವರಣವು ನಿಮ್ಮ ಕೂದಲನ್ನು ಇನ್ನಷ್ಟು ಒರಟಾಗಿಸುತ್ತದೆ. ಹಾಗಾದರೆ ಕೂದಲನ್ನು...
Ad Widget

ಕಂಠಪೂರ್ತಿ ಕುಡಿದು ಸರಕಾರಿ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿದ ಅಧಿಕಾರಿ – ಅಡ್ಡಗಟ್ಟಿದ ಸಾರ್ವಜನಿಕರು

ಸರಕಾರಿ ಅಧಿಕಾರಿಯೋರ್ವರು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿ ಸರಕಾರಿ ವಾಹನವನ್ನು ಚಲಾಯಿಸಿದ್ದನ್ನು ಕಂಡ ಇತರ ವಾಹನ ಸವಾರರು ಅಡ್ಡಗಟ್ಟಿದ ಘಟನೆ ನ.28 ರಂದು ರಾತ್ರಿ ಸುಳ್ಯದ ಅರಂಬೂರಿನಲ್ಲಿ ನಡೆದಿದೆ. https://youtu.be/RaumwdMEx4k?si=tD7W_7lrI4X76jgH ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾಗಿರುವ ನವೀನ್ ಕುಮಾ‌ರ್ ಎಂಬವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಸರಕಾರಿ ಅಧಿಕಾರಿ. ಸಾರ್ವಜನಿಕರು ಹಾಗೂ ವಾಹನ...
error: Content is protected !!