- Thursday
- November 21st, 2024
ಕೋಡಂಕೇರಿ ಕೊರಗಜ್ಜನ ಸಾನಿಧ್ಯದಲ್ಲಿ ಕೋಡಂಕೇರಿದ ಜಾಲ ಕಾರ್ಣಿಕ ಎಂಬ ತುಳು ಭಕ್ತಿ ಗೀತೆಯನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ ಕೊರಗಜ್ಜನ ಸಾನಿಧ್ಯದಲ್ಲಿ ಬಿಡುಗಡೆ ಗೊಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಕೇಶವ ಅಡ್ತಲೆ ವಹಿಸಿದ್ದರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಕೋಡಂಕೇರಿ...
ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಮಕ್ಕಳೇ ಶಾಲಾ ಅಂಗಳದಲ್ಲಿ ಬೆಳೆಸಿದ ಭತ್ತ ನಾಟಿ ಕೊಯ್ಲು ಮಾಡಿ ತುಳು ನಾಡಿನ ಸಂಸ್ಕೃತಿಯಲ್ಲಿ ಬಾಳೆಎಲೆಯಲ್ಲಿ 10 ಬಗೆಯ ಪದಾರ್ಥಗಳ ಜೊತೆ ಹೊಸ ಅಕ್ಕಿ ಉಂಡು ಸಂತಸಪಟ್ಟರು. ಶಾಲೆಯ ಬಾಗಿಲುಗಳಿಗೆ ಬೆಳಗ್ಗೆ ಮಾವಿನ ಎಲೆ ಕಟ್ಟಿ ನಂತರ ಮಧ್ಯಾಹ್ನ ಪೋಷಕರ ಜೊತೆಯಲ್ಲಿ ಪುದ್ವಾರ್ ಊಟ ಮಾಡಿ ನಮ್ಮ ಸಂಸ್ಕೃತಿ...
ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಸಹಕಾರಿ ರಂಗದಲ್ಲಿ ತೊಡಗಿಕೊಂಡು 24 ವರ್ಷಗಳನ್ನು ಪೂರೈಸಿ 25ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಇದೀಗ ನಮ್ಮ ಸಂಘದ ನೂತನ ಶಾಖೆಯು ಪುತ್ತೂರು ತಾಲೂಕಿನ ಈಶ್ವರಮಂಗಲದ ಹೀರಾ ಟವರಿನಲ್ಲಿ ನವಂಬರ್ 27ರಂದು ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಮಹಮ್ಮದ್ ಇಟ್ಬಾಲ್ ಎಲಿಮಲೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಿಳಿಸಿದ್ದಾರೆ. ಸುಳ್ಯದ...
ಪೋಡಿ (ಪ್ಲಾಟಿಂಗ್) ಬಾಕಿ ಪ್ರಕ್ರಿಯೆಯ, ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕು ಪತ್ರ ಕೋವಿ ನವೀಕರಣ ಮತ್ತು ಹೊಸ ಆಯುಧ ಪರವಾನಿಗೆ ಬಗ್ಗೆ ನವೆಂಬರ್ ೨೩ನೇ ಗುರುವಾರ ಬೆಳಗ್ಗೆ ೧೧.೦೦ ಗಂಟೆಗೆ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಸಭೆ ಸೇರಿ ಚರ್ಚಿಸಲಾಗುವುದು ಎಂದು ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್ರವರು ನ.೧೮ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ...
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಪತ್ರಕರ್ತರ ವೇದಿಕೆ ಬೆಂಗಳೂರು, ಡಾ.ಸಿದ್ಧಯ್ಯ ಪುರಾಣಿಕ್ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಲ್ಪಟ್ಟ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮಂಗಳೂರಿನ ಪ್ರಸಿದ್ಧ ತಾರಸಿಯಲ್ಲಿ ಭತ್ತದ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡರು ಭಾಜನರಾಗಿದ್ದು ನ.16ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈಗಾಗಲೇ ಹಲವು ಪ್ರಶಸ್ತಿ...
ಸಾರ್ವಜನಿಕ ಗೋ ಪೂಜೆ ಮತ್ತು ದೀಪಾವಳಿ ಆಚರಣೆ ಶ್ರೀ ರಾಮ ಭಜನಾ ಸೇವಾ ಸಂಘ, ಕಪಿಲ ಯುವಕ ಮಂಡಲ, ಮಾನಸ ಮಹಿಳಾ ಮಂಡಲ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಜಟ್ಟಿಪಳ್ಳ ಇಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾನಸ ಮಹಿಳಾ ಮಂಡಲದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಆ ಬಳಿಕ ಗೋವಿಗೆ...
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಮೇರೆಗೆ 2019ರ ಏಪ್ರಿಲ್ಗಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟರ್ ಪ್ಲೇಟ್ (ಎಚ್ ಎಸ್ಆರ್ಪಿ) ಅಳವಡಿಕೆ ಗಡುವನ್ನು 2024ರ ಫೆ. 17ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶಿಸಿದೆ. ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ 2019ರ ಏಪ್ರಿಲ್ಗಿಂತ ಮುಂಚೆ ನೋಂದಣಿ ಯಾಗಿರುವ ಎಲ್ಲ ವಾಹನಗಳು ಎಚ್ಎಸ್ ಆರ್ಪಿ...