- Thursday
- November 21st, 2024
ಸುಳ್ಯದ ಬಿಜೆಪಿ ಮುಖಂಡ, ಜಾಲ್ಸೂರು ಶಕ್ತಿ ಕೇಂದ್ರ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ ಯವರ ಮನೆಗೆ ಜು.11 ರಂದು ಮಧ್ಯಾಹ್ನ ಸಿಡಿಲು ಬಡಿದು ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ. ಸಿಡಿಲ ಬಡಿತದ ಸಂದರ್ಭದಲ್ಲಿ ಮನೆಯ ಜಗಲಿ ಹಾಗೂ ಗೋಡೆಯ ಸಿಮೆಂಟ್ ಕಿತ್ತು ಹೋಗಿದೆ. ಸ್ವಿಚ್ ಬೋರ್ಡ್ ಗಳಿಗೆ ಕೂಡ ಹಾನಿಯಾಗಿದೆ. ಜಯರಾಜ್ ಅವರು ಸಿಡಿಲು ಬಡಿದಿರುವ ಜಾಗದಿಂದ ಕೆಲವೇ...
ವಳಲಂಬೆ ಪೈಕ ಮೋಹನಹಳ್ಳಿಯ ರಸ್ತೆ ಅಭಿವೃದ್ಧಿಯಾಗದೇ ತೀರ ಹದಗೆಟ್ಟಿದ್ದು ನಡೆದುಕೊಂಡು ಹೋಗಲು ಕಷ್ಟವಾಗುತ್ತಿತ್ತು. ಭಾರಿ ಮಳೆಯಿಂದಾಗಿ ರಸ್ತೆಯೆಲ್ಲಾ ಕೆಸರುಮಯವಾಗಿ ಶಾಲಾ ಮಕ್ಕಳಿಗೆ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿತ್ತು. ಇದನ್ನು ಮನಗಂಡು ಗ್ರಾಮಸ್ಥರು ಚರಂಡಿ ವ್ಯವಸ್ಥೆ ಮತ್ತು ರಸ್ತೆಗೆ ಚರಳು ಹಾಕಿ ದುರಸ್ತಿ ಪಡಿಸಿದರು. ಈ ಸಂದರ್ಭದಲ್ಲಿ ನೂತನ್ ಕಡ್ಯ, ರಮೇಶ್ ಮೋಹನ ಹಳ್ಳಿ. ಕಾರ್ತಿಕ...
ಸುಳ್ಯ : ಕ್ಯಾಂಪ್ಕೋ ಸಂಸ್ಥೆ ಸುಳ್ಯ ಶಾಖೆಯಲ್ಲಿ ಇಂದು ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪನಾ ದಿನಾಚರಣೆ ಅಂಗವಾಗಿ ನಿರ್ದೇಶಕರು, ಸದಸ್ಯ ಬೆಳೆಗಾರರು, ಸಿಬ್ಬಂದಿ ವರ್ಗದವರು ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷರಾದ ದಿವಂಗತ ವಾರಣಾಸಿ ಸುಬ್ರಾಯ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕ್ಯಾಂಪ್ಕೋ...
ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ಮತ್ತು ಚಿಕ್ಕೋಡಿಯ ಜೈನ ಮುನಿಗಳ ಹತ್ಯೆ ಖಂಡಿಸಿರುವ ಸುಳ್ಯದ ಯುವ ಬ್ರಿಗೇಡ್, ಸೂಕ್ತ ರೀತಿಯ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಮನೀಶ್ ಗೂನಡ್ಕ,...
ಉಬರಡ್ಕದ ಕೃಷ್ಣನ್ ನಾಯರ್ ರವರ ತೋಟದಲ್ಲಿ "ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ"ಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮೀನು ಕೃಷಿಕರಿಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಮೀನು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು, ಇಲಾಖಾ ಸೌಲಭ್ಯಗಳು, ನೀರು ಮತ್ತು ಮಣ್ಣಿನ ಗುಣಮಟ್ಟದ ಕುರಿತು ಮಾಹಿತಿ ನೀಡಲಾಯಿತು. ಕೃಷ್ಣನ್ ನಾಯರ್ ರವರ ಸಮಗ್ರ ಮೀನು ಕೃಷಿ ಪದ್ಧತಿ ಬಗ್ಗೆ ಕ್ಷೇತ್ರ ಭೇಟಿಯನ್ನು ನಡೆಸಲಾಯಿತು....
ಸಂಪಾಜೆ ವಲಯದ ದಬ್ಬಡ್ಕ ಉಪ ವಲಯ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಪ್ರಕರಣ ದಾಖಲಾಗಿದೆ.ದಾಳಿಯ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳಾದ ಮದನ್ ಕುಮಾರ್ ಹೊಸೂರು, ಪನೆಡ್ಕ ಗಣಪತಿ, ಹಾಗೂ ಪ್ರಸನ್ನ ಪನೆಡ್ಕ ಎಂದು ಗುರುತಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಟಿ ಪೂವಯ್ಯ ಇವರ ಮಾರ್ಗದರ್ಶನ ಹಾಗೂ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಣಿ ಇಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಮೇಘನಾ.ಎನ್, ಉಪ ಮುಖ್ಯಮಂತ್ರಿಯಾಗಿ ವರ್ಷಾ.ಎನ್.ಪಿ, ಶಿಕ್ಷಣ ಮಂತ್ರಿಯಾಗಿ ವರ್ಷಾ.ಎನ್.ಪಿ, ಹಣಕಾಸು ಮಂತ್ರಿಯಾಗಿ ಜಶ್ವಿತಾ.ಬಿ.ಎಸ್, ಆರೋಗ್ಯ ಮಂತ್ರಿಯಾಗಿ ನಿಶಾಂತ್, ಆಹಾರ ಮಂತ್ರಿಯಾಗಿ ರಕ್ಷಿತಾ, ಕ್ರೀಡಾ ಮಂತ್ರಿಯಾಗಿ ನಿಶಾಂತ್ ಕುಮಾರ್, ರಕ್ಷಣಾ ಮಂತ್ರಿಯಾಗಿ ವಿಶಾಖ.ಪಿ, ನೀರಾವರಿ ಮಂತ್ರಿಯಾಗಿ ಸೃಜನ್...
ಝೀ ಕನ್ನಡ “ಬ್ರಹ್ಮಗಂಟು” ಧಾರವಾಹಿ “ಲಕ್ಕಿ” ಖ್ಯಾತಿಯ ಬಹುಭಾಷಾ ನಾಯಕ ನಟ “ಭರತ್ ಬೋಪಣ್ಣ” ಅವರು ಇತ್ತೀಚೆಗೆ ಬೆಳ್ಳಾರೆಯ ನೆಟ್ಟಾರಿನ “ರಕ್ಷಾ ಆಯುರ್ವೇದ” ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇವರು “ವಿಜಯಾನಂದ”, “ಡೆಮೋಪೀಸ್”, “ಗಿರಿಜಾ ಕಲ್ಯಾಣ” ಇತ್ಯಾದಿ ಕನ್ನಡ, ತೆಲುಗು, ತಮಿಳು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟರಾಗಿದ್ದಾರೆ. ಡಿಸ್ಕ್ ಸಮಸ್ಯೆಯಿಂದ ಬಳಲುತಿದ್ದ ಇವರು...
ಸಾರ್ವಜನಿಕ ಕುಂದು ಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗಮನಕ್ಕೆ ತರಲು ಮಾಧ್ಯಮ ಮತ್ತು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಹೊಸ ಟ್ವಿಟರ್ ಖಾತೆಯನ್ನು ತೆರೆಯಲಾಗಿದೆ. https://twitter.com/osd_cmkarnataka ಹೆಸರಿನ ಟ್ವಿಟರ್ ಖಾತೆಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ತಮ್ಮ ಸಾರ್ವಜನಿಕ ಕುಂದು ಕೊರತೆಗಳ ಕುರಿತಾದ ಸಮಸ್ಯೆಗಳನ್ನು ಟ್ಯಾಗ್ ಮಾಡಬಹುದು. ಎಲ್ಲವನ್ನೂ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು...
ಏನೆಕಲ್ಲು ಗ್ರಾಮದ ಮರಕತ ಎಂಬಲ್ಲಿ ಡ್ಯಾಮ್ ನಲ್ಲಿ ವಿಪರೀತ ಮಳೆಯಿಂದ ಬಾರಿ ಗಾತ್ರದ ಮರಗಳು ತುಂಬಿದ್ದು ಮುಂದೆ ಆ ಪ್ರದೇಶವಾಸಿಗಳಿಗೆ ಅಪಾಯದ ಸೂಚನೆಯನ್ನು ಮನಗಂಡ ನಾಲ್ಕೂರು ಶೌರ್ಯ ಶ್ರೀ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಅರಣ್ಯಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ತೆರವು ಗೊಳಿಸಿದರು.**ಸೇವಾಕಾರ್ಯದಲ್ಲಿ ಮರಕತ ದೇವಸ್ಥಾನ ಸಮಿತಿಯ ಚಂದ್ರಶೇಖರ ಬಾಳುಗೊಡು. ಮೋಹನಾಂಗಿ ಉದೇರಿ. ದಯಾನಂದ ಉದೇರಿ.ಅರಣ್ಯ ಇಲಾಖೆಯ...
Loading posts...
All posts loaded
No more posts