ಸಿಟಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಗಿರೀಶ್ ನಾರ್ಕೋಡು, ಕಾರ್ಯದರ್ಶಿಯಾಗಿ ಚೇತನ್ ಪಿ.ಯನ್, ಖಜಾಂಜಿಯಾಗಿ ಹೇಮಂತ್ ಕಾಮತ್

ಹೇಮಂತ್ ಕಾಮತ್

ರೋಟರಿ ಕ್ಲಬ್ ಸುಳ್ಯ ಸಿಟಿ ಇದರ 2023-24ನೇ ಸಾಲಿನ ಎಂಟನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು 13ರಂದು ರೋಟರಿ ಕಮ್ಯುನಿಟಿ ಹಾಲ್ ಕಾರ್ ಸ್ಟ್ರೀಟ್ ಸುಳ್ಯ ಇಲ್ಲಿ ಜರುಗಲಿದೆ. ನೂತನ ಅಧ್ಯಕ್ಷರಾಗಿ ರೊ| ಗಿರೀಶ್ ನಾರ್ಕೋಡು, ಕಾರ್ಯದರ್ಶಿಯಾಗಿ ರೊ| ಚೇತನ್ ಪಿ.ಯನ್, ಖಜಾಂಜಿಯಾಗಿ ಹೇಮಂತ್ ಕಾಮತ್ ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ. ರೊ| ಆನಂದ ಖಂಡಿಗ ರವರು ಪದಗ್ರಹಣ ನೇರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ರೊ| ರಾಜೇಂದ್ರ ಕಲ್‌ಬಾವಿ, ರೋ ನರಸಿಂಹ ಜೈ, ರೊ| ಸುಜಿತ್ ಪಿ.ಕೆ, ರೂ ಕೇಶವ ಪಿ.ಕೆ. ಇವರುಗಳು ಭಾಗವಹಿಸಲಿದ್ದಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading