Ad Widget

ಮಾ.18-19 ರಂದು ಮಾವಿನಕಟ್ಟೆಯಲ್ಲಿ ಒತ್ತೆಕೋಲ ಮಹೋತ್ಸವ

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದೆ.
ಮಾ.18 ರಂದು ಬೆಳಿಗ್ಗೆ ಗಂಟೆ 6 ರಿಂದ ಗಣಪತಿ ಹವನ, 7 ಗಂಟೆಗೆ ಮೇಲೆರಿ ಕಾರ್ಯಕ್ರಮ, 8.30 ಕ್ಕೆ ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ 12.30 ಕ್ಕೆ ಕುಳಿಚಾಟ ನಡೆಯಲಿದೆ.
ಮಾ.19ರಂದು ಬೆಳಿಗ್ಗೆ ಗಂಟೆ 5 ಕ್ಕೆ ಕಳಸಾಟಕ್ಕೆ ಹೋಗುವುದು, ಬೆಳಿಗ್ಗೆ 5.15 ಕ್ಕೆ ದೈವ ಮೇಲೇರಿಗೆ ಪ್ರವೇಶ, ಬೆಳಿಗ್ಗೆ 6.30 ಕ್ಕೆ ಹರಿಕೆ ಪ್ರಸಾದ, ಬೆಳಿಗ್ಗೆ ಗಂಟೆ 7.30 ಕ್ಕೆ ಮಾರಿಕಳ ಪ್ರವೇಶ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ : ಮಾ.18 ರಂದು ರಾತ್ರಿ 10 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!