- Thursday
- November 21st, 2024
ಯೋಗ ತರಬೇತಿ ನೀಡಿದ ಶರತ್ ಮರ್ಗಿಲಡ್ಕ ಎಣ್ಣೆಮಜಲು ಕಿ.ಪ್ರಾ.ಶಾಲೆ ಹಾಗೂ ಸಿ ಸಿ ಆರ್ ಟಿ ಗ್ರೂಪ್ ಸಹಯೋಗದೊಂದಿಗೆ ಶೈಕ್ಷಣಿಕ ಶಿಬಿರ ಹಾಗೂ ಯೋಗ ಕಾರ್ಯಕ್ರಮ ಮಾ.6ರಂದು ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ ಪಟೋಳಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಕುಸುಮಾ ರೈ ವಹಿಸಿದ್ದರು. ಸಿ ಸಿ ಆರ್ ಟಿ ಗ್ರೂಪ್...
ಸುಳ್ಯ ವಿಧಾನ ಸಭಾ ಕ್ಷೇತ್ರದ ಎನ್.ಎಸ್.ಯು.ಐ ವತಿಯಿಂದ ಮಾ. 6ರಂದು ಕ್ಯಾಂಪಸ್ ಗೇಟ್ ಮೀಟ್' ಅಭಿಯಾನವನ್ನು ತಾಲೂಕಿನ ವಿವಿಧ ಕಾಲೇಜು ಗಳಾದ ಕೆವಿಜಿ ಡೆಂಟಲ್ , ಮೆಡಿಕಲ್ ಕಾಲೇಜ್, ಸರಕಾರಿ ಜೂನಿಯರ್ ಕಾಲೇಜ್, ಕೆವಿಜಿ ಐ ಟಿ ಐ ,ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ ಇದರ ಕ್ಯಾಂಪಸ್ ನ ಹೊರಗಡೆ ಮಾಡಲಾಯಿತು. ಈ ಅಭಿಯಾನದಲ್ಲಿ...
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರ ಮನವಿಯ ಮೇರೆಗೆ ಸಂಸದರ ಆದರ್ಶ ಗ್ರಾಮ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು ದಾಖಲೆಗಳ ಕೊರತೆ ಹೊಂದಿದ ಬಡ 5 ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲು ಇಂಗ್ಲೆಂಡ್ ನ ಉದ್ಯಮಿ ರೋನ್ ರೋಡ್ರಿಗಾಸ್ ರವರು ರೂ. 25 ಲಕ್ಷದ ಚೆಕ್ ಅನ್ನು...
ಉಪನ್ಯಾಸಕ, ಉದಯೋನ್ಮುಖ ಕವಿ ಡಾ. ಸೀತಾರಾಮ ಪಲ್ಲೋಡಿಯವರ "ಕಾಡು-ನುಡಿ-ನಾಡು” ಕವನ ಸಂಕಲನ ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ನಡೆದ ಕಡಬ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಕಡಬ ತಾಲೂಕು ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿನವೀನ್ ಕುಮಾರ್ ಭಂಡಾರಿಯವರು ಕವನ ಸಂಕಲನ ಬಿಡುಗಡೆಗೊಳಿಸಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ NSUI ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಕೀರ್ತನ್ ಗೌಡ ಕೊಡಪಾಲ ಆಯ್ಕೆಯಾಗಿದ್ದಾರೆ. ಇವರು ಮಡಪ್ಪಾಡಿ ಗ್ರಾಮದ ಕೊಡಪಾಲ ದಿನೇಶ್ ಹಾಗೂ ವಸಂತಿ ಯವರ ಪುತ್ರ.
ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಕಚೇರಿಗೆ ಸರಕಾರದ ಆದೇಶದಂತೆ 14ನೇ ಹಣಕಾಸು ಮತ್ತು 15ನೇ ಹಣಕಾಸು ಅನುದಾನದಲ್ಲಿ ಪವರ್ ಒನ್ ಮೈಕ್ರೋ ಸಿಸ್ಟಮ್ ಪ್ರೈ.ಲಿ ಸಂಸ್ಥೆಯ ಮುಖಾಂತರ 3 ಕಿಲೋ ವ್ಯಾಟ್ ಸಾಮರ್ಥ್ಯದ Grid Interactive Hybrid Solar Rooftop Power Plants (ಸೋಲಾರ್ ಸಿಸ್ಟಮ್)ಗಳನ್ನು ಸುಳ್ಯ ತಾಲೂಕು ಪಂಚಾಯತ್ ಗೆ ಸಂಬಂದಪಟ್ಟಂತೆ ಉಬರಡ್ಕ ಮಿತ್ತೂರು...
ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ 15ನೇ ವರ್ಷದ ಚಂಡಿಕಾ ಹೋಮವು ಮಾ. 14ರಂದು ನಡೆಯಲಿದೆ. ಬೆಳಿಗ್ಗೆ ಗಂಟೆ 6.30ಕ್ಕೆ ದೇವತಾ ಪ್ರಾರ್ಥನೆ, 8.00 ಗಂಟೆಗೆ ಕಲಶ ಪ್ರತಿಷ್ಠೆ, ಮಧ್ಯಾಹ್ನ 12.00 ಗಂಟೆಗೆ ಉಭಯ ದೇವರಿಗೆ ಪೂಜೆ, ಬಳಿಕ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆದು ಭೂರಿ ಸಮಾರಾಧನೆ ನಡೆಯಲಿದೆ. ರಾತ್ರಿ...