- Tuesday
- December 3rd, 2024
ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾಳಿಕಾ ಪ್ರಸಾದ್ ಮುಂಡೋಡಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾದ ಅವರನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವೇಣು ಕುಮಾರ್ ಚಿತ್ತಡ್ಕ ಸೂಚಿಸಿದರು, ಪದ್ಮನಾಭ ಎಂ ಮೀನಾಜೆ ಅನುಮೋದಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಪ್ರೀತಮ್ ಮುಂಡೋಡಿ, ಶ್ರೀಮತಿ ಮಹಾದೇವಿ ಎ. ಪೈಕ, ಶ್ರೀಮತಿ ಯಶೋಧ...
ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಇದರ ವತಿಯಿಂದ 7ದಿನಗಳ ಉಚಿತ ಡ್ಯಾನ್ಸ್ ಟ್ರೈನಿಂಗ್ ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಸ್ಥಾನವನ್ನು ಬರಹಗಾರರು, ಪತ್ರಕರ್ತರು ಆದ ಶೇಖರ್ ಬೆಳಲ್ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಮಹೇಶ್ ಕೋರಿಯಾಗ್ರಾಫರ್ ಕಿಂಗ್ ಆಫ್ ಕೂರ್ಗ್ ಮಡಿಕೇರಿ, ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯದ ಕೊರಿಯಾ ಗ್ರಾಫರ್ ಅಭಿ ಕುಲಾಲ್ ಮತ್ತು...
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೂಮಿ ಖರೀದಿಗೆ ದಾನಿಗಳು ಇಂದು ಧನಸಹಾಯ ಮಾಡಿದರು.ಶ್ರೀಮತಿ ಸ್ವಾತಿ ರಾಮಕೃಷ್ಣ ಭಟ್ ಕುರುಂಬುಡೇಲು 1ಲಕ್ಷ ರೂ., ಹಾಗೂ ವಿಶ್ವನಾಥ ಭಟ್ ಕುರುಂಬುಡೇಲು ವಿಪ್ರಭ ಇವರು ಇಪ್ಪತ್ತೈದು ಸಾವಿರ ಚೆಕ್ಕನ್ನು ಸಮರ್ಪಣೆ ಮಾಡಿದರು. ದಾನಿಗಳಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಆರೆಸ್ಸೆಸ್ಸಿನ...
ಮಾತು., ಒಂದು ಬಾರಿ ಯೋಚಿಸಿ ನೋಡಿದರೆ ಎರಡಕ್ಷರ ಇರೋ ಈ ಪದಕ್ಕೆ ಅದೆಷ್ಟು ಶಕ್ತಿ ಇದೆ ಅಂದನಿಸುತ್ತದೆ. ಮಾತನಾಡೊದು ಅಂದರೆ ನನಗಂತೂ ತುಂಬಾನೇ ಇಷ್ಟ. ವಟ ವಟ ಅಂತಾ ಮಾತನಾಡುತ್ತ, ಮಾತುಗಳ ಸುರಿಮಳೆ ಸುರಿಯೋದೇ ಒಂದು ಮಜಾ. ಮಾತನಾಡಿದರೆ ಮುತ್ತುದುರಬಹುದು ಎನ್ನುವ ಗಾದೆಗೆ ಸೇರಿದ ಕೆಲವರನ್ನು ನನಗೆ ಕಂಡಾಗ ಅಬ್ಬಬ್ಬಾ.. ! ಅದ್ಹೇಗೆ ದಿನವೀಡಿ ಹೀಗೆ...
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನ.24ರಂದು ಮಂಗಳೂರು ಬೊಕ್ಕಪಟ್ಣ ಶ್ರೀಬ್ರಹ್ಮ ಬಬ್ಬರ್ಯ ದೈವಸ್ಥಾನದ ಹಿಂದುಗಡೆಯ ರಾಣಿ ಅಬ್ಬಕ್ಕ ನೌಕೆಯಲ್ಲಿ ನಡೆಯಲಿದೆ.ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್ ಮತ್ತು ಕರ್ನಾಟಕ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘದ ವತಿಯಿಂದ ನ.೨೨ರಂದು ಜಯನಗರ ಸ.ಉ.ಹಿ.ಪ್ರಾ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ, ಶ್ರಮದಾನ ನಡೆಯಿತು. ಕಳೆದ ಆರೇಳು ತಿಂಗಳುಗಳಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದು, ಶಾಲಾ ಪರಿಸರಗಳು ಕಾಡುಗಳಿಂದ ಕೂಡಿದ್ದವು. ಶಾಲಾ ಪರಿಸರದ ಕಾಡುಗಳನ್ನು ಕಡಿದು ಸ್ವಚ್ಚತೆಗೊಳಿಸುವುದರೊಂದಿಗೆ ಸಮಿತಿಯ ಸುಮಾರು ೫೦ಕ್ಕೂ ಹೆಚ್ಚು ಸದಸ್ಯರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ...
ಸುಳ್ಯ ತಾಲೂಕು ಕಸಬಾ ಗ್ರಾಮದ ಕಲ್ಲುಮುಟ್ಲು ನಿವಾಸಿ ಜಯರಾಮ ಎಂಬುವವರ ಮನೆ ಕಳೆದ ಮಳೆಗಾಲದಲ್ಲಿ ಭೂಕುಸಿತಕ್ಕೊಳಗಾಗಿ ಇಲಾಖೆಗಳಿಂದ ಯಾವುದೇ ಪರಿಹಾರ ಸಿಗದೇ ಸಂಕಷ್ಟದಲ್ಲಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಅಧ್ಯಕ್ಷ ಪಿ. ಸುಂದರ ಪಾಟಾಜೆರವರು ಇವರಿಗೆ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿಯವರಿಗೆ ಹಾಗೂ ಸುಳ್ಯ ತಹಶೀಲ್ದಾರ್ ಅನಂತಶಂಕರ್ರವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ...