Ad Widget

ಓರ್ಕೋಟ್ ಮೊಬೈಲ್ ಶಾಪ್ ನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

ಸುಳ್ಯ ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ಶಬ್ಬೀರ್ ಮಾಲಕತ್ವದ ಓರ್ಕೋಟ್ ಮೊಬೈಲ್ ಅಂಗಡಿಯ ವತಿಯಿಂದ ನೀಡಲ್ಪಟ್ಟ ಪ್ರಚಾರ ಪತ್ರವನ್ನು ನಮ್ಮ ನಮ್ಮ ಮೊಬೈಲ್ ಸ್ಟೇಟಸ್ ನಲ್ಲಿ ಅಳವಡಿಸಿ ಅದರ ವೀಕ್ಷಕರು ಗರಿಷ್ಠ 500 ಹಾಗೂ ಕನಿಷ್ಠ ಇನ್ನೂರಕ್ಕೂ ಹೆಚ್ಚು ಮಂದಿ ಆದಲ್ಲಿ ಅಂತವರಿಗೆ ಸಂಸ್ಥೆಯ ವತಿಯಿಂದ ಗಿಫ್ಟ್ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಬಹುಮಾನ ವಿತರಣೆಗೆ 24 ಗಂಟೆಗಳ ಕಾಲ ಅವಕಾಶಗಳನ್ನು ನೀಡಲಾಗಿದ್ದು ಈಗಾಗಲೇ 100 ಮಂದಿ ವಿಜೇತರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. 25 ಮಂದಿ ನೆಕ್ ಬ್ಯಾಂಡ್ ಬಹುಮಾನವನ್ನು ಪಡೆದುಕೊಂಡರು 75 ಮಂದಿ ಆಕರ್ಷಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ನಮ್ಮ ಸಂಸ್ಥೆಯ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಅಳವಡಿಸಿರುವ ಪ್ರತಿಯೊಬ್ಬರಿಗೂ ಗಿಫ್ಟ್ ಕೋಪನ್ ಅನ್ನು ನೀಡಲಾಗುತ್ತಿದ್ದು ಅಂಥವರು ತಮ್ಮ ಮೊಬೈಲ್ ಗಳನ್ನು ಸಂಸ್ಥೆಯಲ್ಲಿ ತೋರಿಸಿ ಗಿಫ್ಟ್ ಕೂಪನನ್ನು ಪಡೆದುಕೊಳ್ಳಬಹುದೆಂದು ಮಾಲಕರು ತಿಳಿಸಿದ್ದಾರೆ. ಅದೇ ರೀತಿ ಸಹಕರಿಸಿದ ಎಲ್ಲ ಗ್ರಾಹಕರಿಗೂ ಸಂಸ್ಥೆಯ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading