- Tuesday
- December 3rd, 2024
ನ. 01 ರಂದು ಪೆರುವಾಜೆ ಗ್ರಾಮದ ಅರ್ನಾಡಿ, ಕುಕ್ಕುಮೂಲೆ, ವೈಪಾಲ, ಕೊಟ್ಟೆಕಾಯಿ, ರಸ್ತೆಗೆ ಶಾಸಕರ ವಿಶೇಷ ಅನುದಾನದಲ್ಲಿ ಬಿಡುಗಡೆಯಾದ ಸುಮಾರು 10ಲಕ್ಷ ದ ಯೋಜನೆಯ ಕಾಂಕ್ರಿಟೀಕರಣದ ರಸ್ತೆಯನ್ನು ಸುಳ್ಯ ದ ಕಣ್ಮಣಿ ಅಭಿವೃದ್ಧಿ ಹರಿಕಾರ ಸರಳ ಸಜ್ಜನಿಕೆಯ ಜನಮೆಚ್ಚಿದ ನಾಯಕ ಶ್ರೀ ಎಸ್ ಅಂಗಾರರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ಅಲ್ಲಿನ ಜನತೆ ಪ್ರೀತಿಯಿಂದ ಬರ...
ಸುಳ್ಯ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಯೋಜಕರಾಗಿ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಹಾಗೂ ಸಹ--ಸಂಚಾಲಕರಾಗಿ ಸುಳ್ಯ ದಿಂದ ಭವಾನಿ ಶಂಕರ್ ಕಲ್ಮಡ್ಕ, ಕಡಬ ದಿಂದ ಸಹ- ಸಂಚಾಲಕರಾಗಿ ಡೆನ್ನಿಸ್ ಇವರನ್ನು ಸಾಮಾಜಿಕ ಜಾಲತಾಣ ರಾಜ್ಯಾಧ್ಯಕ್ಷರಾದ ನಟರಾಜ್ ಗೌಡ ನೇಮಕಗೊಳಿಸಿದ್ದಾರೆ. ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಇವರ ಶಿಫಾರಿಸಿನ ಮೇರೆಗೆ ನೇಮಕ...
SYS ಸುಳ್ಯ ಕ್ಲಸ್ಟರ್ ಮಹಾಸಭೆಯು ಸುನ್ನೀ ಮಹಲ್ ಸಮಸ್ತ ಕಾರ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಎಸ್.ಎ ಹಮೀದ್ ವಹಿಸಿದರು. ಅಬ್ದುಲ್ ಖಾದರ್ ಫೈಝಿ ಐವರ್ನಾಡು ಉದ್ಘಾಟಿಸಿದರು. ನಂತರ 2020-22 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಹಾಜಿ ಎಸ್.ಎ ಹಮೀದ್, ಪ್ರ.ಕಾರ್ಯದರ್ಶಿಅಮೀರ್ ಕುಕ್ಕುಂಬಳ, ಕೋಶಾಧಿಕಾರಿ ಹಾಜಿ ಅಬ್ದುಲ್ ಖಾದರ್ ಆಝಾದ್, ಉಪಾಧ್ಯಕ್ಷರಾಗಿ ಹಾಜಿ...
ಸುಳ್ಯ ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ಶಬ್ಬೀರ್ ಮಾಲಕತ್ವದ ಓರ್ಕೋಟ್ ಮೊಬೈಲ್ ಅಂಗಡಿಯ ವತಿಯಿಂದ ನೀಡಲ್ಪಟ್ಟ ಪ್ರಚಾರ ಪತ್ರವನ್ನು ನಮ್ಮ ನಮ್ಮ ಮೊಬೈಲ್ ಸ್ಟೇಟಸ್ ನಲ್ಲಿ ಅಳವಡಿಸಿ ಅದರ ವೀಕ್ಷಕರು ಗರಿಷ್ಠ 500 ಹಾಗೂ ಕನಿಷ್ಠ ಇನ್ನೂರಕ್ಕೂ ಹೆಚ್ಚು ಮಂದಿ ಆದಲ್ಲಿ ಅಂತವರಿಗೆ ಸಂಸ್ಥೆಯ ವತಿಯಿಂದ ಗಿಫ್ಟ್ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಬಹುಮಾನ ವಿತರಣೆಗೆ 24 ಗಂಟೆಗಳ...