ಚೆಂಡೆ ಬಾರಿಸುವುದನ್ನು ಕಲಿಯಲು ನಿಮಗೆ ಆಸಕ್ತಿಯೇ…..! ಇಲ್ಲಿದೇ ಸುವರ್ಣಾವಕಾಶ

ಜಾತ್ರೆ, ಸಭೆ,ಸಮಾರಂಭ,ಮೆರವಣಿಗೆ ಗಳಲ್ಲಿ ಆಕರ್ಷಕವಾದ ಚಂಡೆವಾದನ ಕೇಳಿರಬಹುದು. ಚಂಡೆ ಪೆಟ್ಟಿಗೆ ತಾವು ಒಂದು ಹೆಜ್ಜೆ ಹಾಕುವ ಅನ್ನಿಸಿರಬಹುದು, ಕೆಲವರಿಗೆ ಚಂಡೆವಾದನ ಕಲಿಯಬೇಕು ಎನ್ನಿಸಿರಬಹುದು. ಮನೆಯಲ್ಲಿ ಹೋಗಿ ಅದೇ ತರ ಬಾರಿಸಲು ಪ್ರಯತ್ನಿಸಿರಬಹುದು. ಈ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ರಾಜೇಶ್ ಪಣಿಕ್ಕರ್ ಅವರು ನಿಮಗೆ ಸುವರ್ಣಾವಕಾಶ ಒದಗಿಸಿದ್ದಾರೆ. ಅವರು ಮಾವಿನಕಟ್ಟೆ ಮತ್ತು ವಿವಿಧೆಡೆ ಶ್ರೀ ವಿಷ್ಣುಮೂರ್ತಿ ದೈವದ ನರ್ತಕರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯರಾದವರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಈ ಒಂದು ಹೊಸ ಕಾರ್ಯಕ್ಕೆ ಮುನ್ನಡಿಯಿಡುತ್ತಿದ್ದಾರೆ. ಮಾವಿನಕಟ್ಟೆ ಮತ್ತು ಮೇನಾಲದ ಇರಂತಮಜಲಿನಲ್ಲಿ ನಿಗದಿತ ಸಮಯದಲ್ಲಿ ಚಂಡೆವಾದನದ ತರಬೇತಿ ನೀಡಲಿದ್ದಾರೆ. ಆಸಕ್ತರಾದ ತಾವುಗಳು ಅವರನ್ನು (9482205810, 9663900568) ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading