- Thursday
- November 21st, 2024
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ಪುಷ್ಪಾವತಿ ಅವರ ಮಗ ನವೀನ್ ಗೆ ಮೆದುಳಿನ ಸಮಸ್ಯೆ ಬಾಧಿಸಿ ಶೀಘ್ರವಾಗಿ ಚಿಕಿತ್ಸೆ ಒದಗಿಸುವ ಅಗತ್ಯವಿತ್ತು. ಬಡತನದಲ್ಲಿದ್ದ ಇವರಿಗೆ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿ ಸಹೃದಯಿ ದಾನಿಗಳು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ನಲ್ಲಿ ನವೀನ್ ನ ಚಿಕಿತ್ಸೆಗೆ ನೆರವಾಗುವಿರಾ? ಎಂದು...
ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖಾ ವಿಖಾಯ ಕಾರ್ಯಕರ್ತರಿಂದ ಕಳೆದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಹಶಿಲ್ದಾರಾದ ಕುಂಞಿ ಅಹ್ಮದ್ ನೇತೃತ್ವದಲ್ಲಿ ನಿರ್ಮಾಣಗೊಂಡ ಬೆಳಕು 2 ಮನೆಗೆ ಶೌಚಾಲಯ ದ ಗುಂಡಿ ತೆಗೆದು ಸಿಮೆಂಟ್ ರಿಂಗ್ ಹಾಕಿ ಕೊಟ್ಟು ಶ್ರಮದಾನ ನಡೆಸಿದರು. ಈ ಸಂದರ್ಭ ಕಾರ್ಯಕ್ರಮ ವನ್ನು ಸುಳ್ಯ ವಲಯ ಇಬಾದ್ ಕನ್ವೀನರ್...
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು , ಜಾಲ್ಸೂರು ವಲಯ ಮೈತಡ್ಕ ಶಾಖೆ ,ಇದರ ಪುನರ್ರಚನೆಯು ಇಂದು ನಡೆಯಿತು. ಈ ನೂತನ ಶಾಖೆಯ ಗೌರವಾಧ್ಯಕ್ಷರಾಗಿ ಸುಂದರ ಕಾಡುಸೊರಂಜ, ಅಧ್ಯಕ್ಷರಾಗಿ ನವೀನ್ ಕುಮಾರ್ ಯಾವಟೆ, ಉಪಾಧ್ಯಕ್ಷರಾಗಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಆದರ್ಶ್, ಕಾರ್ಯದರ್ಶಿಗಳಾಗಿ ಅಶ್ವಥ್ ಯಾವಟೆ, ಮಿಥೇಶ್, ಸಂಪರ್ಕ ಪ್ರಮುಖರಾಗಿ ರತೀಶ್ ಪರಪ್ಪು, ಪ್ರಚಾರ ಪ್ರಮುಖರಾಗಿ ದಿವಾಕರ್...
ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ತ್ವಲಬಾ ವಿಂಗ್ ವತಿಯಿಂದ ಸಯ್ಯಿದ್ ಫಖ್ರುದ್ದೀನ್ ತಂಙಳ್ ದುಗ್ಗಲಡ್ಕ (ನ.ಮ) ರವರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರ್ ಸಂಗಮವು ಸುಪ್ರೀಂ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ವಲಬ ವಿಂಗ್ ಸುಳ್ಯ ಉಸ್ತುವಾರಿ ಇಸ್ಹಾಕ್ ಕಳಂಜ ವಹಿಸಿದರು.ಚೇರ್ಮ್ಯಾನ್ ಕಬೀರ್ ಅಜ್ಜಾವರ ದುವಾ ನೆರವೇರಿಸಿದರು. ಮುಖ್ಯ ಭಾಷಣಗಾರರಾಗಿ ಆಗಮಿಸಿದ...
ನಾರಾಯಣ ಕಳಂಜ ಶಿವಪ್ರಸಾದ್ ಕಳಂಜ ವಿಶ್ವ ಹಿಂದೂ ಪರಿಷದ್ ಭಜರಂಗದಳ ಶ್ರೀ ಮಹಾವಿಷ್ಣು ಶಾಖೆ ಕಳಂಜ ಇದರ ನೂತನ ಅಧ್ಯಕ್ಷರಾಗಿ ಲಕ್ಷ್ಮೀಶ ರೈ ಗುರಿಕ್ಕಾನ, ಉಪಾಧ್ಯಕ್ಷರಾಗಿ ಸತೀಶ್ ಕಳಂಜ, ಕಾರ್ಯದರ್ಶಿಯಾಗಿ ನಾರಾಯಣ ಕಳಂಜ, ಸತ್ಸಂಗ ಪ್ರಮುಖ್ ರಘುನಾಥ ರೈ ಅಂಕತ್ತಡ್ಕ, ಭಜರಂಗದಳ ಸಂಯೋಜಕರಾಗಿ ಶಿವಪ್ರಸಾದ್ ಕಳಂಜ, ಸಹಸಂಯೋಜಕರಾಗಿ ದಿಲೀಪ್ ಕಳಂಜ ಮತ್ತು ಗಣೇಶ್ ಕಳಂಜ, ಗೋರಕ್ಷಾ...
ನಾ ಬರೆಯಲು ಹೊರಟಿರುವೆ…ನನ್ನ ಮನಸ್ಸಿನ ಮಾತುಗಳನ್ನ…ಪೂರ್ತಿ ವಿವರಿಸಲಾರೆ…ನನ್ನ ಪುಟ್ಟ ಕವನದಲ್ಲಿ ಈ ದಿನ… ನೋವೆಂಬ ಬೆಂಕಿ ಚೆಂಡಿನ ಜೊತೆ…ನಗು ಎಂಬ ಮಳೆ ಸುರಿಸಿ…ಮಾತು ಎಂಬ ಪಟಾಕಿ ಸಿಡಿಸಿ…ಇರುವುದರಲ್ಲಿ ಸಂತೋಷ ಕಾಣುವುದು ಜೀವನ… ಅವಮಾನ ಎಂಬ ಚುಚ್ಚು ಮದ್ದಿನ ಜೊತೆ…ಚಿಂತೆಯಿಲ್ಲದಂತೆರುವುದು ಜೀವನ…ಸವಾಲು ಎಂಬ ಅಗ್ನಿ ಪರೀಕ್ಷೆಯಲ್ಲಿ…ಹೋರಾಟ ನಡೆಸುವುದು ಜೀವನ… ಗುರಿ ಎಂಬ ಹಾದಿಯಲ್ಲಿ…ಕನಸು ಎಂಬ ಆಸೆ ಬಿತ್ತಿ…ನಿರೀಕ್ಷೆ...
ಸುಳ್ಯ ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆ ತಾ.ಪಂ.ಅಧ್ಯಕ್ಷರಾದ ಶ್ರೀ ಚನಿಯ ಕಲ್ತಡ್ಕ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸುಳ್ಯ ತಾಲೂಕಿನಲ್ಲಿ 289 ಕೊರೊನಾ ಪಾಸಿಟಿವ್ ಪತ್ತೆ ಮಾರ್ಚ್ ತಿಂಗಳಿನಿಂದ ಇದುವರೆಗೆ ತಾಲೂಕಿನಲ್ಲಿ 289 ಮಂದಿ ಗೆ ಕೊರೊನಾ ಪಾಸಿಟಿವ್ ಪತ್ತೆ ಯಾಗಿದೆ. ಇಲ್ಲಿಯವರೆಗೆ ಒಟ್ಟು 2078 ರ‍್ಯಾಪಿಡ್ ಟೆಸ್ಟ್ ಗಳನ್ನು ಮಾಡಲಾಗಿದೆ ಎಂದು ತಾಲೂಕು...
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಆಯುಷ್ಮಾನ್ ಆರೋಗ್ಯ ಕಾರ್ಡ್” ನೋಂದಣಿ ಅಭಿಯಾನ ಕಾರ್ಯಕ್ರಮವು ಪೈಚಾರ್ ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುನ್ನೂರಕ್ಕಿಂತಲು ಅಧಿಕ ಫಲಾನುಭವಿಗಳು...
ಕಲಾಮಾಯೆ ಸಾರಥ್ಯದಲ್ಲಿ ಸುಧೀರ್ ಏನೇಕಲ್ ನಿರ್ದೇಶನದ ಅರೆಭಾಷೆ ರಂಗಭೂಮಿಯ ಉದಯೋನ್ಮುಖ ಕಲಾವಿದರು ಒಟ್ಟು ಸೇರಿ ಅಭಿನಯಿಸುತ್ತಿರುವ 'ನೆಗೆನೆನ್ನೆಕ್ಕಿ' ಅರೆಬಾಷೆ ಕಾಮಿಡಿ ಡ್ರಾಮಾದ ಮೊದಲ ಸಂಚಿಕೆ ಬಿಡುಗಡೆಗೊಂಡಿದೆ. ಇದನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ… https://youtu.be/cWRcnPVCywQ
Loading posts...
All posts loaded
No more posts