- Thursday
- November 21st, 2024
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(17.08.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 320 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಭಾರತಿಯ ಭೂ ಸೇನೆಯಲ್ಲಿ ಕರ್ತವ್ಯದಲ್ಲಿರುವ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಸುಧಾನಂದ ಮಾವಿನಕಟ್ಟೆ ಅವರಿಗೆ ಸ್ವಾತಂತ್ಯೋತ್ಸವದ ಪ್ರಯುಕ್ತ 'ಕ್ಯಾಪ್ಯನ್' ಆಗಿ ವಿಶೇಷ ಭಡ್ತಿ ನೀಡಿ ಭಾರತ ಸರ್ಕಾರ ಗೌರವಿಸಿತು. ಇವರು ಭಾರತೀಯ ಭೂ ಸೇನಾ ಮಿಲಿಟರಿ ಪೋಲಿಸ್ ವಿಭಾಗದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರು ಸೇನಾ ಕಾರ್ಯಾಚರಣೆಗಳಾದ ಆಪರೇಷನ್ ವಿಜಯ್ (ಕಾರ್ಗಿಲ್ ಕದನ)ಆಪರೇಷನ್...
ಕೋವಿಡ್ 19 ವಿರುದ್ಧದ ಸಮರ್ಥವಾದ ಹೋರಾಟದಲ್ಲಿ ಭಾಗಿಯಾಗಿ, ಸಮಾಜದ ಆರೋಗ್ಯವೇ ಮುಖ್ಯ ಎಂದು ಪ್ರಾಮಾಣಿಕ ಕರ್ತವ್ಯ ನಿಷ್ಠೆ ತೋರಿದ ಹಲವು ಸಿಬ್ಬಂದಿಗಳಲ್ಲಿ ಇವರು ಒಬ್ಬರಾದ ಪೋಲೀಸ್ ಸಿಬ್ಬಂದಿ ಜಯರಾಮ ಕಾವಿನಮೂಲೆ ಯವರಿಗೆ ಜಿಲ್ಲಾ ಸ್ವಾತಂತ್ರ್ಯೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್...
2019-20 ನೇ ಸಾಲಿನ SSLC ಪರೀಕ್ಷೆಯಲ್ಲಿ 625/625 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಕಡಬ ತಾಲೂಕಿಗೆ ಕೀರ್ತಿ ತಂದ ಅನುಷ್ ಎ.ಎಲ್. ರನ್ನು ಎಸ್.ಕೆ.ಎಸ್.ಎಸ್.ಎಫ್. ತ್ವೌಲಬ ವಿಂಗ್ ಕಡಬ ಝೋನ್ (SKSSF TWALABA WING KADABA ZONE) ವತಿಯಿಂದ ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಕಡಬ ಝೋನ್ ಇದರ ಕೋಶಾಧಿಕಾರಿ ಆದಂ...
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಮಿಂಚಿದ ಪ್ರತಿಭೆ ಮತ್ತು ಪ್ರತಿ ಬಾರಿಯು ಕುಮಾರಸ್ವಾಮಿ ವಿದ್ಯಾಲಯದ ಹೆಸರನ್ನು ಉತ್ತುಂಗಕ್ಕೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು ಸುಬ್ರಹ್ಮಣ್ಯದ ಹೋಟೆಲ್ ಆರ್ ಎನ್ ಎಸ್ ಒನ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಆರ್ ಎನ್ ಎಸ್ ಸಂಸ್ಥೆಯ ವ್ಯವಸ್ಥಾಪಕರು ಸ್ಮಿತಾ...
ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಇದರ ನೂತನ ಶ್ರೀ ಮಹಾವಿಷ್ಣು ಶಾಖೆ ಕುಕ್ಕುಜಡ್ಕ ಇದರ ಉದ್ಘಾಟನಾ ಸಮಾರಂಭ ದಿನಾಂಕ 15 ರಂದು ಕುಕ್ಕುಜಡ್ಕದ ಕೊರಗ ಭವನದಲ್ಲಿ ನಡೆಯಿತು. ನಿವೃತ್ತ ಯೋಧರಾದ ಗಂಗಾಧರ ಗೌಡ ಬಾಕ್ಲಾಡಿ ಉದ್ಘಾಟಿಸಿದರು, ಹೇಮಚಂದ್ರ ಡೊಡ್ಡತೋಟ ರಾ.ಸ್ವ ಸಂಘದ ಜಿಲ್ಲಾ ಪ್ರಮುಖ್ ಭೌದ್ಧಿಕ್ ಭಾಷಣ ಮಾಡಿದರು.ವೇದಿಕೆಯಲ್ಲಿ ಭಜರಂಗದಳ ಜಿಲ್ಲಾ ಸಹ...
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ನೂತನ ಪದಾಧಿಕಾರಿಗಳ ಆಯ್ಕೆಯು ಆ. 16ರಂದು ಪೈಚಾರು ಪಿ ಎ ಕಂಪೌಂಡಿನಲ್ಲಿ ನಡೆಯಿತು.ಜಾಲ್ಸೂರು ವಲಯದ ಅಧ್ಯಕ್ಷರಾಗಿ ಆಬಿದ್ ಪೈಚಾರ್, ಕಾರ್ಯದರ್ಶಿಯಾಗಿ ಹಸನ್ ಕನಕಮಜಲು , ಉಪಾಧ್ಯಕ್ಷರಾಗಿ ಹನೀಫ್ ಪಿ ಕೆ , ಜೊತೆ ಕಾರ್ಯದರ್ಶಿಯಾಗಿ ಕರೀಮ್ ಬಿ ಎಸ್ ಆಯ್ಕೆಯಾದರು .ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ರಝಾಕ್...
ಯುವಸ್ಪೂರ್ತಿ ಸೇವಾ ಸಂಘ (ರಿ). ಕಲ್ಮಡ್ಕ ಇದರ ವತಿಯಿಂದ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಭಿನ್ನವಾಗಿ ಸರಳ ರೀತಿಯಲ್ಲಿ ಆಚರಣೆ ಆ.16 ರಂದು ನಡೆಯಿತು.ಕಳೆದ ಐದು ವರ್ಷಗಳಿಂದ ನಿರಂತರ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ, ಸಹಕಾರ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಯುವಸ್ಪೂರ್ತಿ ಸೇವಾ ಸಂಘ (ರಿ) ಕಲ್ಮಡ್ಕ ಇದರ ವತಿಯಿಂದ 5ನೇ ವರ್ಷದ ಶ್ರೀ...
ಆಧುನಿಕತೆ ಬೆಳೆದಂತೆ ಗ್ರಾಮೀಣ ಸೊಬಗು ಮರೆಯಾಗುತ್ತಿರುವುದು ಈ ದಿನದ ಆತಂಕ. ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಇದಕ್ಕೆ ಹೊರತಲ್ಲ. ಧನಿಕರಾಗುವುದೇ ನಮ್ಮ ಜೀವನದ ಗುರಿ ಎಂಬ ಆಶಯಕ್ಕೆ ಆಧುನಿಕ ಜನತೆ ಜೋತು ಬಿದ್ದ ಈ ಕಾಲದಲ್ಲಿ ಸಾಂಪ್ರದಾಯಿಕ ಕೃಷಿ ಹಿಂದೆ ಬಿದ್ದಿರುವುದು ಸಹಜ.ಈ ಕೃಷಿ ಪರಂಪರೆ ನಿಧಾನಕ್ಕೆ ಮರೆಯಾಗುತ್ತಿದೆ. ನಮ್ಮ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲಿ ಭತ್ತದ ಕೃಷಿಯೂ...
ಮೊಗ್ರ ಗುತ್ತಿಗಾರು ಸಂಪರ್ಕ ರಸ್ತೆಯು ಆ.16 ರಂದು ಶ್ರಮದಾನದ ಮೂಲಕ ದುರಸ್ಥಿ ಕಾರ್ಯ ನಡೆಸಲಾಯಿತು ರಸ್ತೆ ಕೆಸರುಮಯವಾಗಿ ಯಾವುದೇ ವಾಹನ ಸಂಚಾರ ಸಾಧ್ಯವಿಲ್ಲದಂತಾಗಿತ್ತು. ಮಳೆಗಾಲದಲ್ಲಿ ಮೊಗ್ರದವರಿಗೆ ಗುತ್ತಿಗಾರು ಪಂಜ ಸಂಪರ್ಕಕ್ಕೆ ಇದೇ ರಸ್ತೆ ಅಗತ್ಯವಾಗಿದ್ದು, ಪಂಚಾಯತ್ ಕೂಡ ಈ ಬಗ್ಗೆ ಗಮನ ಹರಿಸದೇ ಇರುವುದರಿಂದ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ದುರಸ್ಥಿ ಮಾಡಿದರು.
Loading posts...
All posts loaded
No more posts