Ad Widget

ಪಳ್ಳಿಮಜಲು ಅಬೂಬಕರ್ ಸಿದ್ದೀಖ್ ಮಸ್ಜಿದ್ ವಠಾರ ದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

. . . . . . . . .

ಸಿರಾಜುಲ್ ಇಸ್ಲಾಂ ಜಮಾಅತ್ ಕಮಿಟಿ,SYS,SSF,SBSಪಳ್ಳಿಮಜಲು ಇದರ ಜಂಟಿ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಯು ಮಸ್ಜಿದ್ ವಠಾರ ದಲ್ಲಿ ನಡೆಯಿತು.
ಸಿರಾಜುಲ್ ಹುದಾ ಸೆಕಂಡರಿ ಮದ್ರಸ ಅಧ್ಯಾಪಕರಾದ ಹುಸೈನ್ ಜೌಹರಿ ಈಶ್ವರಮಂಗಲ ರವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಇಬ್ರಾಹಿಂ ಬೀಡು ಧ್ವಜಾರೋಹಣ ನೆರವೇರಿಸಿದರು.ಮದ್ರಸ ಸದರ್ ಮುಅಲ್ಲಿಂ ಅಶ್ರಫ್ ಜೌಹರಿ ಮಂಡೆಕೋಲು ಆಶಂಶ ಭಾಷಣ ಮಾಡಿದರು.
ಮದ್ರಸ ಉಸ್ತುವಾರಿ ಶಾಫಿ ಬೀಡು,ಜಮಾಅತ್ ಕಾರ್ಯದರ್ಶಿ ಹನೀಫ್ ಸಲಾಲ,SYS ಪಳ್ಳಿಮಜಲು ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ನೇಲ್ಯಮಜಲು,ಕಾರ್ಯದರ್ಶಿ ದಾವೂದ್ ಝಂಝಂ,SSF ಪಳ್ಳಿಮಜಲು ಶಾಖೆ ಅಧ್ಯಕ್ಷರಾದ ಶಮೀರ್ ಕಾವಿನ ಮೂಲೆ,ಪ್ರ.ಕಾರ್ಯದರ್ಶಿ ಶಿಹಾಬ್ ಬಂಡಿಮಜಲು,SBS ಅಧ್ಯಕ್ಷರಾದ ಇರ್ಷಾದ್ ಹಾಗೂ ಜಮಾಅತ್ ಕಮಿಟಿ,SYS,SSF,SBS ಕಾರ್ಯಕರ್ತರು ಉಪಸ್ಥಿತರಿದ್ದರು.
SYS ಜಿಲ್ಲಾ ಸದಸ್ಯರಾದ ಶಂಶುದ್ದೀನ್ ಝುಂಝಂ ಸ್ವಾಗತಿಸಿ, ಜನಪ್ರಿಯ ಮುಸ್ತಫಾ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading