- Saturday
- November 23rd, 2024
ಬದ್ರಿಯ ಜುಮಾ ಮಸೀದಿ ಪೈಚಾರ್ ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ .ಇದರ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ ಮದರಸ ವಠಾರದಲ್ಲಿ ನಡೆಯಿತು.ಬಿಜೆಎಮ್ ಅಧ್ಯಕ್ಷ ಇಬ್ರಾಹಿಂ ಪಿಕೆ.ಧ್ವಜಾರೋಹಣ ನೇರವೆರಿಸಿದು.ಮದರಸ ಸದರ್ ಮುಹಲ್ಲಿಮ್ ಮುಹಿಯದ್ದೀನ್ ಲತೀಫಿ ದುವಾ ನೇರವೆರಿಸಿದರುಈ ಸಂದರ್ಭದಲ್ಲಿ ಮದರಸ ಮುಹಲ್ಲಿಮರಾದ .ಸಲಾಂ ಮುಸ್ಲಿಯಾರ್,ಬಿಜೆಎಮ್ ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ.ಬಶೀರ್ ಆರ್ ಬಿ.AYC ಅಧ್ಯಕ್ಷರಾದ...
2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಳ್ಯ ಜೂನಿಯರ್ ಕಾಲೇಜಿನ ಮನ್ವಿತ್.ಕೆ . ಎಂಬ ವಿಶೇಷ ಅಗತ್ಯತೆ ಯುಳ್ಳ ವಿದ್ಯಾರ್ಥಿಯು ಶೇಕಡಾ 57.64 ಪಡೆದಿರುತ್ತಾರೆ. ಇವನಿಗೆ ಸ. ಪ. ಪೂ. ಕಾಲೇಜು ಸುಳ್ಯ ಇಲ್ಲಿಯ ಉಪ ಪ್ರಾಂಶುಪಾಲೆ ಜಯಶ್ರೀ ಹಾಗೂ ಎಲ್ಲಾ ಶಿಕ್ಷಕರು ಮತ್ತು ಪವನ್ ಪಿ.ಹೆಚ್ ಸಹಕಾರ ಮಾರ್ಗದರ್ಶನದಲ್ಲಿ ಉತ್ತೀರ್ಣನಾಗಿದ್ದಾನೆ. ಇವನು...
ಎಸ್ ಎಸ್ ಎಫ್ ನಿಂತಿಕಲ್ಲು ಘಟಕದ ಆಶ್ರಯದಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎ ಎಂ ಮಹಮ್ಮದ್ ದ್ವಜಾರೊಹಣ ಗೈದರು. ಸೆಕ್ಟರ್ ಅಧ್ಯಕ್ಷ ಜಬ್ಬಾರ್ ಹನೀಪಿ ಮಾತನಾಡಿದರು. ಅಬ್ದುಲ್ಲಾ ಸಖಾಪಿ ದುವಾ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಪ್ ಘಟಕ ಅದ್ಯಕ್ಷ ಶರೀಫ್ ಅಂಜದಿ, ಸಂಘಟನೆಯ ಕಾರ್ಯಕರ್ತರು, ಮಸೀದಿ...
ನವದೆಹಲಿ : ಕೊರೊನಾ ಸೋಂಕಿತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಕೊರೊನಾ ವೈರಸ್ ಸದೆಬಡಿಯುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಖರೀದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಹೌದು, ಕೊರೊನಾ ಲಸಿಕೆಯನ್ನು ತಾನೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಲಸಿಕೆ ವಿಚಾರವಾಗಿ ರಚಿಸಲಾಗಿರುವ ಕಾರ್ಯಪಡೆ ಈ ಮಹತ್ವದ...
2019 -20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕುಮಾರಸ್ವಾಮಿ ಸುಬ್ರಹ್ಮಣ್ಯ ಶಾಲೆಗೆ ದ್ವಿತೀಯ ಸ್ಥಾನ ಗಳಿಸಿ 625 ರಲ್ಲಿ 615 ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹರೀಶ್ ಪೂಜಾರಿಕೋಡಿ ಮತ್ತು ಪ್ರೇಮ ದಂಪತಿಯ ಪುತ್ರಿ ಸಾಗರಿಕಾ ಪೂಜಾರಿಕೋಡಿ ಇವರನ್ನು ಯುವ ಸ್ಪಂದನ ಟ್ರಸ್ಟ್ ಗುತ್ತಿಗಾರು ವತಿಯಿಂದ ಫಲಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು....