- Thursday
- November 21st, 2024
ವ್ಯಕ್ತಿ ನಿರ್ಮಾಣದಿಂದ ಅಖಂಡತೆ ಸಾಧ್ಯ, ದೇಶ ಅಖಂಡತೆಯಲ್ಲಿ ಸಫಲ ಆಗೋದು ಶತ ಸಿದ್ದ. ಆದರೆ ನಮ್ಮ ಅಚಲ ನಿಷ್ಠೆ ಹಾಗೂ ಸಮಾಜದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ರಾಮನ ತತ್ವಾದರ್ಶಗಳನ್ನು ಪಾಲಿಸಿಕೊಂಡು ವ್ಯಕ್ತಿ ನಿರ್ಮಾಣದತ್ತ ಸಾಗಿದ್ದೆ ಆದರೆ ಅಖಂಡತೆಯತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಯತೀಶ್ ಆರ್ವಾರ ಹೇಳಿದರು. ಅವರು ಆ.14 ರಂದು ಸಂಜೆ ಬೆಳ್ಳಾರೆ ಯಲ್ಲಿ ಬೆಳ್ಳಾರೆ...
2019 -20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗುತ್ತಿಗಾರು ಸರಕಾರಿ ಪ್ರೌಢಶಾಲೆ ಗೆ ಪ್ರಥಮ ಸ್ಥಾನ ಗಳಿಸಿದ ಶಿವರಾಮ್ ಕರುವಜೆ ಮತ್ತು ನೀರಜಾ ದಂಪತಿ ಪುತ್ರಿ ಅಖಿಲಾ ಕರುವಜೆ ಇವರನ್ನು ಯುವ ಸ್ಪಂದನ ಟ್ರಸ್ಟ್ ಗುತ್ತಿಗಾರು .ವತಿಯಿಂದ ಫಲಪುಷ್ಪ ಹಾಗೂ ಸ್ಮರಣಿಕೆಯನ್ನು ಹೆತ್ತವರ ಸಮ್ಮುಖದಲ್ಲಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ...
ಸತೀಶ್ ಬಂಬುಳಿ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು ಇದರ ವತಿಯಿಂದ ಶ್ರೀ ಕೃಷ್ಣಾ ಜನ್ಮಾಷ್ಠಮಿ ಪ್ರಯುಕ್ತ ನಡುಗಲ್ಲಿನ ನಿವೃತ್ತ ಯೋಧ ಚಿನ್ನಪ್ಪ ಗೌಡ ಪಡ್ರೆ ಇವರ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿ ಅಧ್ಯಕ್ಷ ಪ್ರಭಾಕರ ಪಡ್ರೆ, ಕಾರ್ಯದರ್ಶಿ ಧರ್ಮಪಾಲ ಚಾರ್ಮತ ಹಾಗೂ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ...
ಈ ಬಾರಿಯ ಎಸ್‌ಎಸ್.ಎಲ್. ಸಿ. ಪರೀಕ್ಷೆಯಲ್ಲಿ 625ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಅನುಷ್ ಅವರನ್ನು ಸುಳ್ಯ ಶಾಸಕ ಎಸ್. ಅಂಗಾರ ಅವರು ಆ.14ರಂದು ಅವರ ಮನೆಗೆ ಭೇಟಿ ಮಾಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶಾಸಕ ಎಸ್. ಅಂಗಾರ ಅವರೊಂದಿಗೆ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ...
ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅನುಷ್ ನನ್ನು ನಮ್ಮ ಎಸ್ ಕೆ ಪಿ ಎ ಸುಳ್ಯ ವಲಯದಿಂದ ಅವರ ಮನೆ ಎಣ್ಣೆಮಜಲಿನಲ್ಲಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು . ಈ ಸಂದರ್ಭದಲ್ಲಿ ವಲಯದ ಗೌರವಾಧ್ಯಕ್ಷರಾದ ಲೋಕೇಶ್ ಸುಬ್ರಹ್ಮಣ್ಯ , ಎಸ್ ಕೆ ಪಿ ಎ ಸಹಕಾರಿ ಸಂಘದ...
ಕೊಡಗು ಮಡಿಕೇರಿ ಮೂಲದ ರೋಗಿಯೊಬ್ಬರನ್ನು ತುರ್ತಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಬೇಕು ದ,ಕ,ಜಿಲ್ಲೆಯಲ್ಲಿ ಸ್ವಲ್ಪ ಸಹಾಯ ಮಾಡಿ ಎಂಬಂತೆ ಸುಳ್ಯದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರಿಗೆ ಬಂದ ಬೇಡಿಕೆಯನ್ನು ಅನುಸರಿಸಿ ಸುಳ್ಯ ಮೂಲಕ ತುರ್ತು ವಾಹನ ಹಾದುಹೋಗಲು ಪಣತೊಡುತ್ತಾರೆ.ಶರೀಫ್ ರವರು ತಕ್ಷಣ ಸುಳ್ಯ ವಿಕಾಯ ಸಂಘಟನೆಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿಯವರಿಗೆ ಮಾಹಿತಿ ನೀಡಿ ತುರ್ತಾಗಿ ಒಂದು...
ಕುಕ್ಕುಜಡ್ಕ ವ್ಯಕ್ತಿಯೊಬ್ಬರಿಗೆ ಆ.13 ರಂದು ಕೋವಿಡ್ ಪಾಸಿಟಿವ್ ಆಗಿದ್ದು , ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಮಡಿಕೇರಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯೊಬ್ಬರಿಗೆ ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗುತ್ತಿದ್ದು, ಮದ್ಯಾಹ್ನ 2.30 ರ ಸಮಯಕ್ಕೆ ಮಡಿಕೇರಿಯಿಂದ ಮಂಗಳೂರಿಗೆ ಆಂಬುಲೆನ್ಸ್ ಹೊರಟಿದೆ. 3.20 ಕ್ಕೆ ಆಂಬುಲೆನ್ಸ್ ಸುಳ್ಯ ತಲುಪಲಿದ್ದು, ಸುಳ್ಯದ ಜನತೆ ಜೀರೋ ಟ್ರಾಫಿಕ್ ಮಾಡಿ ಅಂಬ್ಯುಲೆನ್ಸ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ...
ಗಾಂಧಿನಗರದಲ್ಲಿ ರೂಂನಲ್ಲಿ ನೆಲೆಸಿದ್ದ ಕೆ.ಎಸ್.ಆರ್.ಟಿ.ಸಿ ಸುಳ್ಯ ಡಿಪೋದ ಹಾಸನ ಮೂಲದ ಚಾಲಕರೋರ್ವರಿಗೆ ಇಂದು ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ಅವರಿಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಾರಂಟೈನ್ ಮಾಡಲಾಗಿದೆ.
Loading posts...
All posts loaded
No more posts