- Wednesday
- April 2nd, 2025
ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಸುಳ್ಯ ತಾಲೂಕಿನ ಸರ್ಕಾರಿ ಶಾಲೆಗಳ ಪೈಕಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವಿಶೇಷ ಸಾಧನೆ ಮಾಡಿದ್ದು, ಆಂಗ್ಲಮಾಧ್ಯಮದಲ್ಲಿ ಶೇಕಡಾ 92.5 ಫಲಿತಾಂಶ ದಾಖಲಿಸಿದೆ. ಆಂಗ್ಲಮಾಧ್ಯಮದಲ್ಲಿ 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8 ವಿಶಿಷ್ಟ ಶ್ರೇಣಿ, 26 ಪ್ರಥಮ ಶ್ರೇಣಿ ಹಾಗೂ 3 ದ್ವಿತೀಯ ಶ್ರೇಣಿ ಗಳಿಸಿ ಒಟ್ಟು 37...

ಸುಳ್ಯದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದ್ದರೂ ತುರ್ತು ಅಗತ್ಯದ ಬ್ಲಡ್ ಬ್ಯಾಂಕ್ ಅವಶ್ಯಕತೆ ಇದೆ. ಬ್ಲಡ್ ದಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸುಳ್ಯದಲ್ಲಿ ಇದ್ದಾರೆ. ವಿವಿಧ ಸಂಘಟನೆಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಬ್ಲಡ್ ಅಗತ್ಯತೆ ಇರುವವರಿಗೆ ಪೂರೈಕೆ ಮಾಡುತ್ತಿದೆ. ಆದರೇ ಇಲ್ಲಿ ಬ್ಲಡ್ ಬ್ಯಾಂಕ್ ಇಲ್ಲದಿರುವುದು ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಸೂಕ್ತ...

ದೇವ ಗೆಳೆಯರ ಬಳಗ ಕಳೆದ ಮೂವತ್ತು ವರ್ಷಗಳಿಂದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಿಸಿಕೊಂಡು ಬಂದಿದ್ದು, ಈ ಬಾರಿ ಸರಕಾರ ಸೂಚನೆಯಂತೆ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮ ವನ್ನು ಪ್ರಗತಿಪರ ಕೃಷಿಕ ಪಡ್ಪು ಶೀನಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ದೇವ, ಎ.ಪಿ.ಎಂ.ಸಿ ಸದಸ್ಯ ವಿನಯ ಮುಳುಗಾಡು ದೇವ ಶಾಲಾ...

ಆಗಸ್ಟ್ 10 ರಂದು ಸುಳ್ಯ ಸಿ ಎ ಬ್ಯಾಂಕ್ ನಲ್ಲಿ ಬ್ಯಾಂಕ್ ಸಾಲ ಪಡೆದ ನವೋದಯ ಸ್ವ ಸಂಘ ದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳಿಗೆ ಮಾಹಿತಿ ಮತ್ತು ಬ್ಯಾಂಕ್ ನಿಂದ ನೀಡಲಾದ ಬಡ್ಡಿ ಮನ್ನಾ ದ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಸಿ ಎ ಬ್ಯಾಂಕ್ ನ ಅಧ್ಯಕ್ಷ ಹರಿಶ್ ಬೂಡುಪನ್ನೆ...

ಸುಳ್ಯದಲ್ಲಿ ಪೋಲೀಸ್ ಸರ್ಕಲ್ ಕಛೇರಿಯಲ್ಲಿ ಕ್ರೈಂ ಸ್ಕ್ವಾಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾರಾನಾಥ ಎನ್. ರವರು ಎಎಸ್ಐ ಆಗಿ ಮುಂಭಡ್ತಿಗೊಂಡಿದ್ದಾರೆ. ಮಂಗಳೂರಿನ ಡಿವೈಎಸ್ಪಿ ಕಛೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕಳೆದ 20 ವರ್ಷಗಳಿಂದ ಕ್ರೀಡೆ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಮಹತ್ತರ ಸೇವೆಗೈಯುತ್ತಿರುವ ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಅಯ್ಯನಕಟ್ಟೆ ಇದರ 2020-21ನೇ ಸಾಲಿನ ನೂತನ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆಗಸ್ಟ್ 9ರಂದು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಶರೀಫ್ ಅತ್ತಿಕರಮಜಲುರವರ ಸಾರಥ್ಯದಲ್ಲಿ ನಡೆಯಿತು.ಸಭೆಯಲ್ಲಿ 2018-19ನೇ ಸಾಲಿನ ಕಾರ್ಯಚಟುವಟಿಕೆಗಳ ಲೆಕ್ಕಾಚಾರ ಮಂಡನೆ ಮಾಡಲಾಯಿತು. ನಂತರ...

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(11.08.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 310 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಅನುಷ್ ಗೆ ಗುತ್ತಿಗಾರು ಮೆಸ್ಕಾಂ ವತಿಯಿಂದ ಸನ್ಮಾನಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಊರಿಗೂ, ಪೋಷಕರಿಗೂ ಕೀರ್ತಿ ತಂದ ಗುತ್ತಿಗಾರು ಮೆಸ್ಕಾಂ ಜೆಇ ಲೋಕೇಶ್ ರವರ ಪುತ್ರ ಅನುಷ್ ಗೆ ಗುತ್ತಿಗಾರು ಮೆಸ್ಕಾಂ ವತಿಯಿಂದ ಇಂದು ಸನ್ಮಾನಿಸಲಾಯಿತು. ಈ ಸನ್ಮಾನವನ್ನು ಊರಿನ ಹಿರಿಯರಾದ ಮೋನಪ್ಪ ಗೌಡ ದೇವಶ್ಯ ನೆರವೇರಿಸಿದರು.ಈ ಸಂಧರ್ಭದಲ್ಲಿ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದಲ್ಲಿ 400ನೇ ಸಂಘವನ್ನು ಕಮಿಲದಲ್ಲಿ ಉದ್ಘಾಟನೆಯನ್ನು ಮಾಡಲಾಯಿತು. ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆಯವರು ಸಂಘದ ನಿಯಮ, ವಿಧಿ ವಿಧಾನಗಳು ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅರೋಗ್ಯ ಕಾರ್ಯಕ್ರಮ ಸಂಪೂರ್ಣ ಸುರಕ್ಷಾ, ಜೀವನ ಭದ್ರತೆಗಾಗಿ ಮೈಕ್ರೋಬಛತ್ ಪಾಲಿಸಿ, ಪಿಂಚಣಿ, ಸುಜ್ಞಾನನಿಧಿ ಶಿಷ್ಯವೇತನ, ರೈತರಿಗೆ ಕಡಿಮೆ ಬೆಲೆಗೆ ಕೃಷಿ...

All posts loaded
No more posts