Ad Widget

ಬಕ್ರೀದ್ ಹಬ್ಬದ ದಿನದಂದು ಬಡ ಹೆಣ್ಣುಮಗಳ ಮದುವೆಗೆ ಧನ ಸಹಾಯ ನೀಡಿ ಈದ್ ಆಚರಿಸಿದ ಸುಳ್ಯದ ಗಾಂಧಿನಗರ ಎಸ್ ವೈ ಎಸ್ ಹಾಗೂ ಎಸ್ಸೆಸ್ಸೆಫ್ ಸಂಘಟನೆಯ ಕಾರ್ಯಕರ್ತರು

. . . . . . .

ಗಾಂಧಿನಗರ ಜಮಾಹತ್ ಪರಿಸರದ ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ ದಾನಿಗಳ ಸಹಾಯ ಸಹಕಾರದೂಂದಿಗೆ ಸಿದ್ದೀಖ್ ಕಟ್ಟೆಕಾರ್ ನೇತೃತ್ವದಲ್ಲಿ ಎಸ್ ವೈ ಎಸ್ ಬ್ರಾಂಚ್ ಮತ್ತು ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ನ ವತಿಯಿಂದ ರೂ.25000 ಗಳ ಧನಸಹಾಯ ಮೊತ್ತವನ್ನು ಜುಲೈ 31ರಂದು ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ SYS ನ ಪದಾದಿಕಾರಿಗಳಾದ ಅಝೀಝ್ ಕಲ್ಲುಮುಟ್ಳು, ಹಾರಿಸ್ ಬೋರುಗುಡ್ಡೆ,ಲತೀಪ್ ಮಾಂಬ್ಳಿ,SSF ನ ಪದಾದಿಕಾರಿಗಳಾದ ಸ್ವಬಾಹ್ ಹಿಮಮಿ ಸಖಾಫಿ,ಸಿದ್ದೀಖ್ ಬಿ ಎ,ನೌಶಾದ್ ಕೆರೆಮುಲೆ,ಆಬಿದ್ ಕಲ್ಲುಮುಟ್ಳು,ಬಶೀರ್ ಕಲ್ಲುಮುಟ್ಳು,ಸೈಫುದ್ದೀನ್ ಅಶ್ರಫಿ,ಸ್ವಾದಿಖ್ ಪಿ.ಜಿ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!